ಸಿದ್ಧೇಶ್ವರ ಸ್ವಾಮೀಜಿ ಜೀವನ ಚರಿತ್ರೆ | SiddheshwarSwamiji
Arivina Mane
0:00 / 0:00
ಸಿದ್ಧೇಶ್ವರ ಸ್ವಾಮೀಜಿ ಜೀವನ ಚರಿತ್ರೆ | SiddheshwarSwamiji
9 925 просмотров · 3 недели назад
Arivina Mane
131 подписчик
9 925 просмотров · 3 недели назад
ನಡೆದಾಡುವ ದೇವರು ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನ ಪಯಣವನ್ನು
ಸಾಧ್ಯವಾದಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಮಾಹಿತಿಗಳ ಮೂಲಕ
ಒಂದು ಸುಂದರ ಸರಳ ವಿಡಿಯೋವನ್ನು ಮಾಡಲಾಗಿದೆ
ಈ ವಿಡಿಯೋದಲ್ಲಿ ಕೆಲವು ಲೋಪದೋಷಗಳು ಕಂಡುಬಂದಲ್ಲಿ ಅದಕ್ಕೆ ಕ್ಷಮೆಯಾಚಿಸುತ್ತೇವೆ
ಈ ವಿಡಿಯೋದ ಉದ್ದೇಶ ಕೇವಲ ಸಿದ್ದೇಶ್ವರ ಸ್ವಾಮೀಜಿಗಳ ಮೇಲಿರುವ ಅಪಾರ ಪ್ರೀತಿ ಹಾಗೂ
ಕೋಟ್ಯಂತರ ಭಕ್ತರಿಗೆ ಅರ್ಪಿಸುವುದರ ಮೂಲಕ ಸಣ್ಣ ಪ್ರಯತ್ನ ಮಾಡಲಾಗಿದೆ.