ಹಗಲುಕಾಯಿ ಬಂದು ಹಾದ್ಯಾಗ ಹಡದಿತ್ತ ತೊಟ್ಟಿಲ ನಾಮಕರಣ ಪದ ಸಾಂಪ್ರದಾಯಕ ಜನಪದ ಹಾಡುಗಳು ಸೋಬಾನ ಪದShobha song Kannada
Mallappa yergol
0:00 / 0:00
ಹಗಲುಕಾಯಿ ಬಂದು ಹಾದ್ಯಾಗ ಹಡದಿತ್ತ ತೊಟ್ಟಿಲ ನಾಮಕರಣ ಪದ ಸಾಂಪ್ರದಾಯಕ ಜನಪದ ಹಾಡುಗಳು ಸೋಬಾನ ಪದShobha song Kannada
1 310 просмотров · 23 ч назад
Mallappa yergol
5,84 тыс. подписчиков
1 310 просмотров · 23 ч назад
ಹಳ್ಳಿ ಸೊಗಡಿನ ಜನಪದ ಹಾಡುಗಳು ನಮ್ಮ ಕನ್ನಡ ಸಂಸ್ಕೃತಿಯ ಜೀವಾಳ.
ಯಾವುದೇ ಕೃತಕತೆ ಇಲ್ಲದೆ, ಗ್ರಾಮೀಣ ಜನರ ದಿನನಿತ್ಯದ ಬದುಕು, ಸುಖ-ದುಃಖ, ಆಚರಣೆಗಳು ಮತ್ತು ಪ್ರಕೃತಿಯನ್ನು ಅತ್ಯಂತ ಸರಳ ಹಾಗೂ ಸುಂದರ ಶಬ್ದಗಳಲ್ಲಿ ಈ ಹಾಡುಗಳು ಬಿಂಬಿಸುತ್ತವೆ.
ನಿಮಗಾಗಿ ಹಳ್ಳಿ ಸೊಗಡನ್ನು ಪಸರಿಸುವ ಪ್ರಮುಖ ಜನಪದ ಹಾಡುಗಳ ಪ್ರಕಾರಗಳು ಮತ್ತು ಕೆಲವು ಜನಪ್ರಿಯ ಗೀತೆಗಳ ಸೊಗಡು
ಈ ಹಾಡುಗಳಲ್ಲಿ ಹಳ್ಳಿಯ ಹಸಿರು, ದುಡಿಮೆ ಮತ್ತು ಮುಗ್ಧ ಪ್ರೇಮದ ಸೊಗಡು ಎದ್ದು ಕಾಣುತ್ತದೆ.
ಜನಪದ ಹಾಡುಗಳ ವಿಶೇಷತೆವೇನು?
ಬಾಯಿಂದ ಬಾಯಿಗೆ ಬಂದವು: ಇವುಗಳಿಗೆ ಯಾವುದೇ ನಿರ್ದಿಷ್ಟ
ಲೇಖಕರಿಲ್ಲ. ತಲೆಮಾರುಗಳಿಂದ ಒಬ್ಬರಿಂದ ಒಬ್ಬರಿಗೆ ರವಾನೆಯಾಗುತ್ತಾ ಬಂದ ಜೀವಂತ ಕಲೆ ಇದು.
ಸರಳ ಭಾಷೆ: ಹಳ್ಳಿಯ ಅಚ್ಚಗನ್ನಡ ಶಬ್ದಗಳು, ಗಾದೆ ಮಾತುಗಳು ಮತ್ತು ಉಪಮೆಗಳು ಇವುಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತವ
ಜೀವನ ಪ್ರೀತಿ: ಕಷ್ಟದಲ್ಲೂ ನಗುತ್ತಾ ಬಾಳುವ ಹಳ್ಳಿಯ ಜನರ ಜೀವನದ ತತ್ವಗಳು ಈ ಹಾಡುಗಳಲ್ಲಿ ಅಡಗಿವೆ.
ಸೂಪರ್ ಹಿಟ್ ಸೋಬಾನ ಪದಗಳು ಹಾಗೂ ಜನಪದ ಗಳು ಹಳ್ಳಿಯ ಸೊಗಡು ಮತ್ತು ಸುಮಧುರ ಗೀತೆಗಳು ಕೇಳಲು ನಮ್ಮ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ
ಇಂತಿ ನಿಮ್ಮ ಪ್ರೀತಿಯ ಮಲ್ಲಪ್ಪ ಯರಗೋಳ ತಮಗೂ ಮತ್ತು ನಿಮ್ಮ ಕುಟುಂಬದವರಿಗೂ ನನ್ನ ಪ್ರೀತಿಯ ವಂದನೆಗಳು 💐🙏
🌾 ಹಳ್ಳಿ ಸೊಗಡಿನ ಸುಂದರ ಜನಪದ ಹಾಡುಗಳು
🎵 Video Song – ಕೇಳಿ ಆನಂದಿಸಿ
▶️ YouTube ಚಾನೆಲ್ ಅನ್ನು Subscribe ಮಾಡಿ
👍 Like ಮಾಡಿ
📤 Share ಮಾಡಿ🙏
• Shobana padagalu superhit Song Kannada ಸೋ...
• kanthamma chimatge Shobana padagalu Song ...
• Shobana padagalu Shobana song Kannada Kaly...
#shobana #folksong #song #views #viralvideos #videos #folk #subscribe #kannada #karnataka#yadgiri #ಸೋಬಾನಪದ #mallappayergol#ಜನಪದ #ಜಾನಪದ_ಹಾಡುಗಳು #ಕನ್ನಡ_ಹೊಸ_ಹಾಡುಗಳು_ಜಾನಪದ#sorts #ಹಾಡು #ಕಾಂತಮ್ಮಚೀಮಟಿಗಿ#ಸೋಬಾನಪದಗಳು #ಗಂಗಮ್ಮಕಡಳ್ಳಿ #ಕಲ್ಯಾಣಕರ್ನಾಟಕ #uttarakarnataka #UttarKarnataka#Shobanasong #janapadasong