8 ನಿಮಿಷದಲ್ಲಿ ಪಂಚಾಯತ್ ರಾಜ್ ಪಕ್ಕಾ | 73ನೇ ತಿದ್ದುಪಡಿ, 6 ಸಮಿತಿಗಳು Trick, PESA 1996, 29 ವಿಷಯಗಳು | KEA KPSC
KEA / KPSC ಕನ್ನಡ
0:00 / 0:00
8 ನಿಮಿಷದಲ್ಲಿ ಪಂಚಾಯತ್ ರಾಜ್ ಪಕ್ಕಾ | 73ನೇ ತಿದ್ದುಪಡಿ, 6 ಸಮಿತಿಗಳು Trick, PESA 1996, 29 ವಿಷಯಗಳು | KEA KPSC
20 просмотров · 9 ч назад
KEA / KPSC ಕನ್ನಡ
1,12 тыс. подписчиков
20 просмотров · 9 ч назад
8 ನಿಮಿಷ 21 ಸೆಕೆಂಡ್‌ನಲ್ಲಿ ಪಂಚಾಯತ್ ರಾಜ್ ಸಂಪೂರ್ಣ ಮುಗಿಸಿ! KEA, KPSC, SDA, FDA All ಪರೀಕ್ಷೆಗೆ 5 ಅಂಕ ಪಕ್ಕಾ!
ಈ ವಿಡಿಯೋದಲ್ಲಿ ಏನಿದೆ?
🔹 73ನೇ ತಿದ್ದುಪಡಿ 1992 - ಭಾಗ 9, ವಿಧಿ 243 ರಿಂದ 243O, 3 ಹಂತದ ವ್ಯವಸ್ಥೆ
🔹 11ನೇ ಅನುಸೂಚಿ 29 ವಿಷಯಗಳು - Trick ಜೊತೆ
🔹 6 ಸಮಿತಿಗಳು - ಬಲವಂತ ರಾಯ್ ಮೆಹ್ತಾ 1957 (ಪಿತಾಮಹ), ಅಶೋಕ ಮೆಹ್ತಾ 1977, ಜಿ.ವಿ.ಕೆ ರಾವ್ 1985 (ಬೇರು ಇಲ್ಲದ ಹುಲ್ಲು), ಎಲ್.ಎಂ ಸಿಂಘ್ವಿ 1986, ತುಂಗನ್ & ಗಾಡ್ಗೀಳ್ 1988
🔹 ಗ್ರಾಮ ಸಭೆ 243ಎ, ಮೀಸಲಾತಿ 243ಡಿ - SC/ST + ಮಹಿಳೆಗೆ 1/3 ಮೀಸಲಾತಿ ಚಕ್ರೀಯ ಪದ್ಧತಿ
🔹 ಅವಧಿ 5 ವರ್ಷ 243ಇ, ಅರ್ಹತೆ 21 ವರ್ಷ 243ಎಫ್, ಚುನಾವಣಾ ಆಯೋಗ 243ಕೆ, ಹಣಕಾಸು ಆಯೋಗ 243ಐ
🔹 PESA ಕಾಯ್ದೆ 1996 - 24 Dec 1996, 10 ರಾಜ್ಯಗಳ ಲಿಸ್ಟ್, ಗ್ರಾಮ ಸಭೆಗೆ ಹೆಚ್ಚಿನ ಅಧಿಕಾರ
🔹 ಇತಿಹಾಸ - ಮೊದಲು ರಾಜಸ್ಥಾನ 2 ಅಕ್ಟೋಬರ್ 1959 ನಾಗೌರ್, ಕರ್ನಾಟಕದ ಪಿತಾಮಹ ರಾಮಕೃಷ್ಣ ಹೆಗಡೆ
👍 ಇಷ್ಟವಾದರೆ LIKE, SHARE, SUBSCRIBE ಮಾಡಿ!
#ಪಂಚಾಯತ್_ರಾಜ್ #73ನೇತಿದ್ದುಪಡಿ #KPSC2026 #PESA1996 #Article243 #GramSabha #KarnatakaExams