50 ಚೀಲ ಬರುತ್ತಿದ್ದ ಶೇಂಗಾ / ನೆಲಗಡಲೆ / ಕಡಲೆಕಾಯಿ ಇಳುವರಿ, 150 ಚೀಲ ಆಗಿದ್ದು ಹೇಗೆ? #Organicfarming
MICROBI AGROTECH PVT LTD
0:00 / 0:00
50 ಚೀಲ ಬರುತ್ತಿದ್ದ ಶೇಂಗಾ / ನೆಲಗಡಲೆ / ಕಡಲೆಕಾಯಿ ಇಳುವರಿ, 150 ಚೀಲ ಆಗಿದ್ದು ಹೇಗೆ? #Organicfarming
36 411 просмотров · 3 года назад
MICROBI AGROTECH PVT LTD
265 тыс. подписчиков
36 411 просмотров · 3 года назад
#groundnut #peanut #organicfarming
6 ವರ್ಷದಿಂದ ಸಾವಯವ ಕೃಷಿಯಲ್ಲಿ ತೊಡಗಿರುವ ಈ ಕೃಷಿಕರು, ಏನೇ ಬೆಳೆದರೂ ತಪ್ಪದೆ ಬೀಜೋಪಚಾರ ಮಾಡುತ್ತಾರೆ. ಇದರಿಂದಾಗಿ ಆರೋಗ್ಯಕರ ಬೆಳೆ, ಉತ್ತಮ ಇಳುವರಿ ಪಡೆಯುತ್ತಾ, ಮಾರುಕಟ್ಟೆಯಲ್ಲಿಯೂ ಫುಲ್ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಇಡೀ ಊರಲ್ಲೇ ಇಂತಹ ಕ್ವಾಲಿಟಿ ಶೇಂಗಾ ಬೆಳೆಯಲು ಯಾರಿಂದಲೂ ಸಾಧ್ಯವಾಗಿಲ್ಲ.
ರಾಸಾಯನಿಕ ಗೊಬ್ಬರ ಹಾಕಿದಾಗ ಶೇಂಗಾ ಕಾಯಿಗಳು ಬಹುತೇಕ ಮಣ್ಣಿನಲ್ಲೇ ಸಿಕ್ಕಿಹಾಕಿಕೊಳ್ಳುತ್ತವೆ. ಸಾವಯವದಲ್ಲಿ ಡಾ.ಸಾಯಿಲ್ ಬೀಜೋಪಚಾರ ಬಳಸುವುದರಿಂದ ಮಣ್ಣು ಮೃದುವಾಗಿ ಕಾಯಿಗಳು ಸಲೀಸಾಗಿ ಬರುತ್ತವೆ. ಇವರು ಬೆಳೆಯುವ ಟೊಮ್ಯಾಟೊ, ಪಪ್ಪಾಯ, ಮೆಕ್ಕೆ ಜೋಳ ಸೇರಿದಂತೆ ಎಲ್ಲಾ ಬೆಳೆಗಳೂ ಸೂಪರ್, ಇಳುವರಿ ಬಂಪರ್.
Edited by Hanumanth
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/de...
► Microbi Agrotech Website: http://www.microbiagro.com
► Subscribe to Microbi Agrotech: / microbiagrotechpvtltdkannada
► Like us on Facebook: / microbiagrotech
► Follow us on Instagram: / microbiagrotech
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#groundnutcultivation #groundnutfarming #groundnut #organicgroundnutcultivation #groundnutcultivationinkannada