Перейти к содержимому

ರಾಣೆಬೆನ್ನೂರು ಸ್ಪೆಷಲ್! 🔥 ಬಿರಂಜಿ ಅನ್ನ 😋 | Ranebennur Special Birinji Rice | ಉತ್ತರ ಕರ್ನಾಟಕದ Benne Anna

Pepper fries

0:00 / 0:00

ರಾಣೆಬೆನ್ನೂರು ಸ್ಪೆಷಲ್! 🔥 ಬಿರಂಜಿ ಅನ್ನ 😋 | Ranebennur Special Birinji Rice | ಉತ್ತರ ಕರ್ನಾಟಕದ Benne Anna

142 просмотра · 2 недели назад
Pepper fries
217 подписчиков
142 просмотра · 2 недели назад
ರಾಣೆಬೆನ್ನೂರಿನ ಸ್ಪೆಷಲ್ ಬಿರಂಜಿ ಅನ್ನ! 🔥😋 ಉತ್ತರ ಕರ್ನಾಟಕದ ಹಳೆಯ ಸಾಂಪ್ರದಾಯಿಕ ರುಚಿಗಳಲ್ಲಿ ಒಂದಾದ ರಾಣೆಬೆನ್ನೂರು ಸ್ಪೆಷಲ್ ಬಿರಂಜಿ ಅನ್ನವನ್ನು ಇವತ್ತು ನಮ್ಮ ಮನೆಯಲ್ಲೇ ತಯಾರಿಸಿದ್ದೇವೆ. ಈ ಬಿರಂಜಿ ಅನ್ನದ ವಿಶೇಷತೆ ಏನೆಂದರೆ — ಯಾವುದೇ ತರಕಾರಿಗಳನ್ನು ಬಳಸದೆ, ಬೆಣ್ಣೆ ಮತ್ತು ವಿಶೇಷ ಮಸಾಲೆ ಪುಡಿಯಿಂದ ತಯಾರಿಸುವುದು. ❤️ ಬಾಸ್ಮತಿ ರೈಸ್ ಮತ್ತು ಸಾಮಾನ್ಯ ಅಕ್ಕಿಯ ಕಾಂಬಿನೇಷನ್, ಮನೆಯಲ್ಲೇ ಹುರಿದ ಮಸಾಲೆ, ಬೆಣ್ಣೆ, ಗೋಡಂಬಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿ ಅದ್ಭುತವಾದ ರುಚಿ ಮತ್ತು ಸುವಾಸನೆ ಕೊಡುತ್ತದೆ. ಇದಕ್ಕೆ ಎಣ್ಣೆ ಬದನೆಕಾಯಿ ಪಲ್ಯ ಸಕ್ಕತ್ ಕಾಂಬಿನೇಷನ್! 🔥 ರಾಣೆಬೆನ್ನೂರು ಮತ್ತು ಉತ್ತರ ಕರ್ನಾಟಕದ ಈ ಸಾಂಪ್ರದಾಯಿಕ ರುಚಿಯನ್ನು ನೀವು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ಮಾಡಿದ ನಂತರ ರುಚಿ ಹೇಗಿತ್ತು ಅನ್ನೋದನ್ನು ಕಾಮೆಂಟ್‌ನಲ್ಲಿ ತಿಳಿಸಿ. ❤️ Pepper Friesನಲ್ಲಿ ಇನ್ನಷ್ಟು ಸಾಂಪ್ರದಾಯಿಕ ಕರ್ನಾಟಕದ ಅಡುಗೆಗಳು, Food Reviews ಮತ್ತು Food Vlogsಗಾಗಿ ನಮ್ಮ ಚಾನೆಲ್ Subscribe ಮಾಡಿ. 🙏 👍 Like 💬 Comment 🔔 Subscribe 📲 Share ನಿಮ್ಮ Support ನಮಗೆ ತುಂಬಾ ಮುಖ್ಯ! ❤️ #RanebennurSpecial #BirinjiAnna #NorthKarnatakaFood #KannadaRecipe #KarnatakaFood #TraditionalFood #PepperFries #BirinjiRice #UttaraKarnataka #KannadaCooking #vegbiryanirecipe #butterrice #flavour #kannadatradition #karanatakatradionalreceipies