INDIA Bloc Protest Against SIR and CEC | CJI ಭೇಟಿಗೆ ಕಾಂಗ್ರೆಸ್ ನಾಯಕರ ಮನವಿ ತಿರಸ್ಕಾರ! | Suvarna News
Asianet Suvarna News
0:00 / 0:00
INDIA Bloc Protest Against SIR and CEC | CJI ಭೇಟಿಗೆ ಕಾಂಗ್ರೆಸ್ ನಾಯಕರ ಮನವಿ ತಿರಸ್ಕಾರ! | Suvarna News
11 508 просмотров · 6 часов назад
Asianet Suvarna News
5,66 млн подписчиков
11 508 просмотров · 6 часов назад
ಚುನಾವಣಾ ಆಯೋಗದ ವಿರುದ್ಧ ದೂರು ನೀಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ನಾಯಕರ ಭೇಟಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರಾಕರಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿಗಳ ವಿಚಾರಣೆ ಇರುವುದರಿಂದ ನೇರ ಭೇಟಿ ಸಾಧ್ಯವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಬರುವಂತೆ ಇ-ಮೇಲ್ ಮೂಲಕ ಸೂಚಿಸಿದ್ದು, ವಿಪಕ್ಷಗಳ ಪ್ರತಿಭಟನಾ ಪಾದಯಾತ್ರೆಗೆ ಹಿನ್ನಡೆಯಾಗಿದೆ.
#CJI #SupremeCourt #Congress #INDIABloc #SuvarnaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews