Перейти к содержимому

ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರ ಬೇಸೂರು. SRI BALATRIPURA SUNDARI AMMANAVARU NILUVAGILU - BESUR

SWAROOP HOLENARASIPURA

0:00 / 0:00

ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರ ಬೇಸೂರು. SRI BALATRIPURA SUNDARI AMMANAVARU NILUVAGILU - BESUR

1 476 просмотров · 1 год назад
SWAROOP HOLENARASIPURA
3,25 тыс. подписчиков
1 476 просмотров · 1 год назад
ಶ್ರೀ ಬಾಲತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರವು ಭಾರತದಲ್ಲಿರುವ ಕೆಲವೇ ಕೆಲವು ಬಾಲತ್ರಿಪುರ ಸುಂದರಿ ಅಮ್ಮನವರ ಕ್ಷೇತ್ರಗಳೊಲ್ಲೊಂದಾಗಿದ್ದು, ತಾಯಿಯು ನಿಲುವಾಗಿಲು-ಬೇಸೂರೂ ಅವಳಿ ಗ್ರಾಮಗಳ ನಡುವೆ ನೆಲೆಸಿದ್ದು ಈ ಪ್ರದೇಶವು ಕೊಡ್ಲಿಪೇಟೆ ಹೊಬಳಿ, ಸೋಮವಾರಪೇಟೆ ತಾಲ್ಲೂಕು, ಕೊಡುಗು ಜಿಲ್ಲೆಯಲ್ಲಿರುತ್ತದೆ. ಬೆಂಗಳೂರಿನಿಂದ ಕೊಡ್ಲಿಪೇಟೆ ಮಾರ್ಗವಾಗಿ ಸಂಚರಿಸುವಾಗ 210 ಕಿಮೀ ಅಂತರದಲ್ಲಿ ಹಾಗೂ ಹತ್ತಿರದ ಅರಕಲಗೂಡು ತಾಲ್ಲೂಕಿನ ಮಲ್ಲಿಪೇಟೆಯಿಂದ 6 ಕಿಮೀ ದೂರದಲ್ಲಿದೆ. ದೇವಾಲಯದ ಸಮಿತಿಯ ಅಧ್ಯಕ್ಷರು : ಹೆಚ್.ಬಿ.ಧರ್ಮಪ್ಪ (8762279645) ದೇವಾಲಯದ ಪ್ರಧಾನ ಅರ್ಚಕರು : ಶ್ರೀಯುತ ದರ್ಶನ್ (9141947500) #balatripurasundari #balatripurasundari #god #hindutemple #chamundeshwari #chamundeshwaridevotional Location : https://maps.app.goo.gl/Dj4bRk5WvVRrQ... IN THIS VIDEO background music     • Free Flute background music. No copyright....   MY CHANNEL LINK    / swaroop9186   MY FACEBOOK LINK https://www.facebook.com/swaroopholen... MY INSTAGRAM LINK   / swaroop9186