1st time ಕೇರಳ trip ಹೋಗಿದ್ದು🤩🏝️|ಹೀಗೆ ಇರುತ್ತೆ ಅಂದುಕೊಂಡಿರಲಿಲ್ಲ😱
V2 Kannada vlogs
0:00 / 0:00
1st time ಕೇರಳ trip ಹೋಗಿದ್ದು🤩🏝️|ಹೀಗೆ ಇರುತ್ತೆ ಅಂದುಕೊಂಡಿರಲಿಲ್ಲ😱
88 просмотров · 4 дн. назад
V2 Kannada vlogs
138 подписчиков
88 просмотров · 4 дн. назад
🥰ನನ್ನ 1 ವರ್ಷದ ಮಗುವಿನ ಜೊತೆ ಕೇರಳ trip🤩|ಹೇಗೆಲ್ಲ manage ಮಾಡಿದ್ವಿ ಗೊತ್ತ😱
ಈ ವೀಡಿಯೋದಲ್ಲಿ ನಾವು ನಮ್ಮ ಮುದ್ದಿನ Golu ಜೊತೆ Keralaದ ಸುಂದರವಾದ Munnar Trip ಹೋಗಿದ್ದೇವೆ. 😍🏝️
ಈ Tripನಲ್ಲಿ Glass Bridge, beautiful waterfalls, greenery, Kathakali dance, Kalaripayattu performance ಮತ್ತು ತುಂಬಾ fun activities enjoy ಮಾಡಿದ್ದೇವೆ. 🤩
Golu ಜೊತೆ ಈ Trip ತುಂಬಾ special ಆಗಿತ್ತು. ❤️ ಇಷ್ಟೆಲ್ಲಾ enjoy ಮಾಡ್ತೀವಿ ಅಂತ ನಾವೇ ಅಂದುಕೊಂಡಿರಲಿಲ್ಲ! 🥰
ನಮ್ಮ Munnar travel experience ಹೇಗಿತ್ತು, ಎಲ್ಲಿ ಎಲ್ಲಿ ಸುತ್ತಾಡಿದ್ವಿ ಅಂತ ಈ vlogನಲ್ಲಿ ನೋಡಿ.
ವೀಡಿಯೋ ಇಷ್ಟವಾದರೆ Like ಮಾಡಿ 👍
ನಿಮ್ಮ ಅನಿಸಿಕೆಗಳನ್ನು Comment ಮಾಡಿ ❤️
ನಮ್ಮ V2 Kannada Vlogs channelಗೆ Subscribe ಮಾಡಿ ಮತ್ತು Bell icon 🔔 ಒತ್ತಿ.
ನಿಮ್ಮ ಪ್ರೀತಿ ಮತ್ತು supportಗೆ ತುಂಬಾ ಧನ್ಯವಾದಗಳು. ❤️
Instagram-https://www.instagram.com/v2_kannada_...
Gmail-rojalc1995@gmail.com
#kannadavlogs #V2kannadavlogs #familyvlog #dailyvlog #vlog #youtubeshorts #youtubevloggers #kannadafamilyvlog