ತಿರುಗಾಟ ಪ್ರಾರಂಭಿಸಿದ ಕಟೀಲು ಯಕ್ಷಗಾನ ಮೇಳ : ಸಾಕ್ಷಾತ್ ದೇವಿಯ ನೋಡಲು ಜನ ಕಾತುರ..!
Namma Kudla News 24x7
0:00 / 0:00
ತಿರುಗಾಟ ಪ್ರಾರಂಭಿಸಿದ ಕಟೀಲು ಯಕ್ಷಗಾನ ಮೇಳ : ಸಾಕ್ಷಾತ್ ದೇವಿಯ ನೋಡಲು ಜನ ಕಾತುರ..!
3 199 просмотров · 4 г. назад
Namma Kudla News 24x7
495 тыс. подписчиков
3 199 просмотров · 4 г. назад
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಇಂದು ದೇವಳದಲ್ಲಿ ಸೇವೆಯಾಟದೊಂದಿಗೆ ಆರಂಭವಾಯಿತು. ದೇವಳದ ಮುಕ್ತೇಸರ ವಾಸುದೇವ ಆಸ್ರ ಣ್ಣ ಕಲಾವಿದರಿಗೆ ಗೆಜ್ಜೆ ಹಸ್ತಾಂತರ ಮಾಡಿದರು. ಆರೂ ಮೇಳಗಳ 12 ಕಲಾವಿದರು ಗೆಜ್ಜೆ ಕಟ್ಟಿ ದೇವರ ಮುಂದೆ ಕುಣಿದರು, ಆರೂ ಮೇಳಗಳ ದೇವರಿಗೆ ಪೂಜೆ ಮತ್ತಿತರ ದಾರ್ಮಿಕ ಕಾರ್ಯಕ್ರಮಗಳು ನಡೆದವು.
► Visit : https://nammakudlanews.com
► Download NammaKudlanews 24x7 AndroidApp
:https://play.google.com/store/apps/de...
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
#Nammakudlanews
#Mangaluru
#udupi
#kannadanews
#kannada
#dakshinakannada
#tulu