Перейти к содержимому

ಅಜ್ಜಯ್ಯನವರು ಭರ್ಮ ರಾಕ್ಷಸನಿಗೆ ದೈವಿ ಸ್ಥಾನ ಸಂಕಲ್ಪಿಸಿದ್ದು.

Sri Temple Creationss

0:00 / 0:00

ಅಜ್ಜಯ್ಯನವರು ಭರ್ಮ ರಾಕ್ಷಸನಿಗೆ ದೈವಿ ಸ್ಥಾನ ಸಂಕಲ್ಪಿಸಿದ್ದು.

659 просмотров · 7 дней назад
Sri Temple Creationss
96 подписчиков
659 просмотров · 7 дней назад
ಬ್ರಹ್ಮರಾಕ್ಷಸನಿಗೆ ದೈವೀ ಸ್ಥಾನವನ್ನು ಕಲ್ಪಿಸಬೇಕೆಂಬ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗಳ ಆಶೀರ್ವಾದ ಹಾಗೂ ಆ ಮಹಾಗುರುಗಳ ಸೇವೆಯಲ್ಲಿಯೇ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡ ನಾಗಪ್ಪಜ್ಜನವರ ಅಚಲ ಗುರುಭಕ್ತಿ. ಗುರುಗಳ ಸೇವೆಯೇ ಜೀವನದ ಪರಮ ಗುರಿಯೆಂದು ನಂಬಿ, ತಮ್ಮ ಬದುಕನ್ನೇ ಶ್ರೀ ಗುರುಗಳ ಸೇವೆಗೆ ಸಮರ್ಪಿಸಿಕೊಂಡ ನಾಗಪ್ಪಜ್ಜನವರ ಭಕ್ತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ವೀಡಿಯೋ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಮತ್ತು ಇಂತಹ ದಿವ್ಯ ಲೀಲೆಗಳನ್ನು ವೀಕ್ಷಿಸಲು ನಮ್ಮ ಚಾನೆಲ್‌ ಅನ್ನು ಸಬ್‌ಸ್ಕ್ರೈಬ್ ಮಾಡಿ.