Перейти к содержимому

KPSC Scam: ಅಲೋಕ್ ಕುಮಾರ್ ನೇತೃತ್ವದ ಎಸ್‌ಐಟಿಗೆ ಹೈಕೋರ್ಟ್ ಆದೇಶ | Alok Kumar SIT team | Suvarna News Hour

Asianet Suvarna News

0:00 / 0:00

KPSC Scam: ಅಲೋಕ್ ಕುಮಾರ್ ನೇತೃತ್ವದ ಎಸ್‌ಐಟಿಗೆ ಹೈಕೋರ್ಟ್ ಆದೇಶ | Alok Kumar SIT team | Suvarna News Hour

5 739 просмотров · 14 часов назад
Asianet Suvarna News
5,65 млн подписчиков
5 739 просмотров · 14 часов назад
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಿ ಆದೇಶಿಸಿದೆ. ಸಿಐಡಿ ಹಾಗೂ ವಿಧಾನಸೌಧ ಠಾಣೆಯ ತನಿಖೆಯನ್ನು ನಿಲ್ಲಿಸಿ ಎಸ್ಐಟಿಗೆ ಒಪ್ಪಿಸಲು ಮತ್ತು 100 ದಿನಗಳೊಳಗೆ ಅಂತಿಮ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಅವರನ್ನು ಸೆಪ್ಟೆಂಬರ್ 26ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. #KPSCScam #HighCourt #AlokKumar #SIT #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar Suvarna News Live: https://youtube.com/live/F1m0ciwMs8c #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews