Перейти к содержимому

ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

Parimala Kitchen

0:00 / 0:00

ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ

1 064 041 просмотр · 4 года назад
Parimala Kitchen
592 тыс. подписчиков
1 064 041 просмотр · 4 года назад
ಬೆಣ್ಣೆ, ತುಪ್ಪ, ಡಾಲ್ಡಾ ,ಓವನ್ ಇಲ್ಲದ ಹಾಗೆ ಮನೆಯಲ್ಲಿ ಬೇಕರಿ ರುಚಿಯ ವೆಜಿಟೇಬಲ್ ಪಫ್ ಸುಲಭವಾಗಿ ಮಾಡಿ‪@ParimalaKitchen‬ ಹಿಟ್ಟು ಕಲಿಸುವುದಕ್ಕೆ ಬೇಕಾಗುವ ಪದಾರ್ಥಗಳು ಮೈದಾ ಹಿಟ್ಟು 2 ಕಪ್ - Maida flour 2 cup ಎಣ್ಣೆ 4 ಚಮಚ - oil 2 spoon ರುಚಿಗೆ ತಕ್ಕಷ್ಟು ಉಪ್ಪು - salt ನೀರು ಹಿಟ್ಟಿಗೆ ಬೇಕಾದಷ್ಟು - water ವೆಜಿಟೇಬಲ್ ಮಸಾಲ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು:- ಸಾಸುವೆ 1/2 ಚಮಚ - Mustard seeds 1/2 spoon ಜೀರಿಗೆ 1/2 ಚಮಚ - Jeera - 1/2 spoon ಹಸಿಮೆಣಸಿನಕಾಯಿ 5 - Green chilli - 5 ಈರುಳ್ಳಿ 2 - Onion 2 ಹಸಿ ಬಟಾಣಿ ಪತ್ತೆ 25 ಗ್ರಾಂ - Green peas 25 grm ಬೀನ್ಸ್ 10 - beans 10 ಕ್ಯಾರೆಟ್ 2 - carrot 2 ಕರಿಬೇವು 2 ಕಡ್ಡಿ - curry leaves 2 stick ಟೊಮೆಟೊ 2 - Tomato 2 ಅರಿಶಿಣದ ಪುಡಿ 1/2 ಚಮಚ - Turmeric powder 1/2 1/2 ಲೋಟ ನೀರು ಬೇಯಿಸುವುದಕ್ಕೆ - water 1/2 cup ಸಬಾಕ್ಷಿ ಸೊಪ್ಪಿನ ಬೀಜ 1 ಚಮಚ - dill seeds 1/2 spn ನಿಂಬೆ ಹಣ್ಣು 1/2 - Lemon 1/2 To purchase 101% pure Ayurveda dill seeds contact below:- Sree Manjunath Pharamceuticals ,manufacturing and delivering 100% Pure and Natural ayurveda product ,natural kitchen items, Cosmetics ,health care and much more To order Visit https://www.ayurveda4u.in/ Kitchen masala product link http://www.ayurveda4u.in/?c=618b5dcd1... Contact 9747204042 whatsapp ಇಂದಿನ ವಿಡಿಯೋದಲ್ಲಿ ನಾನು ಸುಲಭವಾಗಿ ಮನೆಯಲ್ಲೇ ಬೇಕರಿ ಶೈಲಿಯ ರುಚಿರುಚಿಯಾದ ವೆಜ್ ಪಫ್ ಮಾಡುವುದು ಹೇಗೆ ಅಂತ ಹೇಳಿಕೊಡುತ್ತಿದ್ದೇನೆ ಇದಕ್ಕೆ ಎಣ್ಣೆ ಬೇಡ ತುಪ್ಪ ಬೇಡ ಡಾಲ್ಡಾ ಬೇಡವೇ ಬೇಡ ಆರೋಗ್ಯಕರವಾದ ತರಕಾರಿ ತುಂಬಿದ ವೆಜಿಟೇಬಲ್ ಪಪ್ಸ್ ಮಾಡುವುದು ಹೇಗೆ ನೋಡೋದನ್ನ ಮರೆಯಬೇಡಿ ಕೇವಲ 5 ನಿಮಿಷದಲ್ಲಿ ಪಪ್ಸು ರೆಡಿ In this video i am showing vegetable puff without oil , ghee, vanaspati with in 5 minutes puff wull be ready please do watch full video without skip / Vegetable puff / evening snacks recipe / egg puff / home made puff / bakery style pufff Check out my previous recipe videos ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗೆ ಯಾವುದೇ ಸಮಸ್ಯೆ ಇಲ್ಲ ಸೂಪರಾಗಿ ದೋಸೆ ಇಡ್ಲಿ ಮಾಡಿ | Breakfast Recip    • ಇದೊಂದು ಹಿಟ್ಟು ಇದ್ರೆ ಸಾಕು 3 ದಿನ ತಿಂಡಿಗೆ ಯಾವ...   #bakery #vegitablepuff #eggrecipe #bakerystyle #eveningsnackrecipe #puffpastry #breakfastrecipe #parimalakitchen #instantdosa #eggpuffrecipe