Перейти к содержимому

ಪ್ರತಿದಿನ ಹಲ್ಲು ಉಜ್ಜಿದರೂ ಹುಳುಕಲ್ಲು ಆಗುವುದು ಯಾಕೆ? | Dr. Nagesh | Dental Team | Chitraloka

Chitraloka | ಚಿತ್ರಲೋಕ и Nagu Dental Clinic, JP Nagar, Bangalore

0:00 / 0:00

ಪ್ರತಿದಿನ ಹಲ್ಲು ಉಜ್ಜಿದರೂ ಹುಳುಕಲ್ಲು ಆಗುವುದು ಯಾಕೆ? | Dr. Nagesh | Dental Team | Chitraloka

19 634 просмотра · 8 дней назад
Chitraloka | ಚಿತ್ರಲೋಕ и Nagu Dental Clinic, JP Nagar, Bangalore
19 634 просмотра · 8 дней назад
ಹಲ್ಲುಗಳ ಮೇಲೆ ಹುಳುಕಲ್ಲು ಹೇಗೆ ರೂಪುಗೊಳ್ಳುತ್ತದೆ? ಬ್ರಶ್ ಮಾಡಿದರೂ ಅದು ಏಕೆ ಹೋಗುವುದಿಲ್ಲ? ಹುಳುಕಲ್ಲಿನಿಂದ ಹಲ್ಲು ಮತ್ತು ವಸಡುಗಳಿಗೆ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು? ಇದನ್ನು ತಡೆಯಲು ಏನು ಮಾಡಬೇಕು? ಈ ವಿಡಿಯೋದಲ್ಲಿ Dr. K G Nagesh, Dental Care, JP Nagar ಅವರು ಹುಳುಕಲ್ಲು ಉಂಟಾಗುವ ಕಾರಣಗಳು, ಅದರ ಪರಿಣಾಮಗಳು ಮತ್ತು ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವ ಸರಿಯಾದ ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. Click here to Subscribe to Channel:    / chitraloka   #DentalCare #Hulakallu #Tartar #DentalCalculus #TeethCare #OralHealth #KannadaHealth #DrKGNagesh #DentalCareJPnagar #Chitraloka #KMVeeresh