ಯಾರಿವನು VAO ಟಾಪರ್ ಶಂಕರ್ ಬನ್ನೂರು? ಇವನ ಹಿನ್ನೆಲೆ ಏನು? ಇಲ್ಲಿದೆ ಫುಲ್ ಡೀಟೈಲ್ಸ್ |shankar bannuru|VAO Exam
Live Haveri
0:00 / 0:00
ಯಾರಿವನು VAO ಟಾಪರ್ ಶಂಕರ್ ಬನ್ನೂರು? ಇವನ ಹಿನ್ನೆಲೆ ಏನು? ಇಲ್ಲಿದೆ ಫುಲ್ ಡೀಟೈಲ್ಸ್ |shankar bannuru|VAO Exam
12 463 просмотра · 18 ч назад
Live Haveri
4,21 тыс. подписчиков
12 463 просмотра · 18 ч назад
Live Haveri ಯೂಟ್ಯೂಬ್ ಚಾನೆಲ್‌ಗೆ ಸ್ವಾಗತ.
ಈ ವಿಡಿಯೋದಲ್ಲಿ.....
ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಶಂಕರ ಬನ್ನೂರು VAO ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಆದರೆ ಕೇವಲ 15 ದಿನಗಳ ಹಿಂದೆ ನಡೆದ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದರಿಂದ ಅನುಮಾನಗಳು ವ್ಯಕ್ತವಾಗಿದ್ದವು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೂಚನೆಯಂತೆ ನಡೆದ ತನಿಖೆಯಲ್ಲಿ ಶಿಗ್ಗಾಂವಿ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಉತ್ತರ ಹುಡುಕಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮಂಡಕ್ಕಿ ಮಾರಾಟ ಮಾಡಿ ಮಗನ ಭವಿಷ್ಯಕ್ಕಾಗಿ ಕನಸು ಕಂಡಿದ್ದ ಬಡ ತಂದೆ-ತಾಯಿಯ ಕಥೆ ಇದೀಗ ನೋವಿನ ತಿರುವು ಪಡೆದುಕೊಂಡಿದೆ.
ಈ ಪ್ರಕರಣದ ಸಂಪೂರ್ಣ ಮಾಹಿತಿ, ಅಭ್ಯರ್ಥಿ Live Haveri ಜೊತೆ ನೀಡಿದ್ದ ಹಿಂದಿನ ಸ್ಪಷ್ಟನೆ ಹಾಗೂ ತನಿಖೆಯಲ್ಲಿ ಹೊರಬಂದಿರುವ ಆರೋಪಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಯೋಣ.
📺 Live Haveri – ಹಾವೇರಿ ಜಿಲ್ಲೆಯ ತಾಜಾ ಮತ್ತು ನಿಖರ ಸುದ್ದಿಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#VAOExam #ShankarBannur #Haveri #ExamScam #KarnatakaNews #LiveHaveri #VAO #KannadaNews
********************
ಹಾವೇರಿ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ, ಉದ್ಯೋಗ, ಸಾರ್ವಜನಿಕ ಸಮಸ್ಯೆಗಳು, ವಿಶೇಷ ವರದಿಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳನ್ನು ನಿಖರವಾಗಿ ಮತ್ತು ವೇಗವಾಗಿ ನಿಮ್ಮ ಮುಂದಿಡುವುದು ನಮ್ಮ ಉದ್ದೇಶ.
ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸುದ್ದಿ: ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಸವಣೂರು, ಹಿರೇಕೆರೂರು ಮತ್ತು ಶಿಗ್ಗಾಂವಿಯ ಸಮಗ್ರ ವರದಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ ಹಾಗೂ Bell Icon ಒತ್ತಿ.
📧 ಸಂಪರ್ಕ: livehaveri@gmail.com
ಮೊಬೈಲ್ ನಂ: 76760 63433
#LiveHaveri #Haveri #HaveriNews #KannadaNews #KarnatakaNews #BreakingNews #HaveriDistrict #Ranebennur #Byadgi #Hanagal #Savanur #Shiggaon #Hirekerur #NewsUpdate #Kannada #livehaveri #haverinews #ಲೈವಹಾವೇರಿ ಲೈವ್ ಹಾವೇರಿ