ದೇವಿ ಭಜನೆ | 🙏 ಭುವನೇಶ್ವರಿ ಕರುಣಾಕರಿ 🙏 | #bhajan
Mallikarjuna Bhajana Mandali Baluru
0:00 / 0:00
ದೇವಿ ಭಜನೆ | 🙏 ಭುವನೇಶ್ವರಿ ಕರುಣಾಕರಿ 🙏 | #bhajan
2 362 просмотра · 4 дн. назад
Mallikarjuna Bhajana Mandali Baluru
828 подписчиков
2 362 просмотра · 4 дн. назад
ದೇವಿ ಭಜನೆ 🙏
ಭುವನೇಶ್ವರಿ ಕರುಣಾಕರಿ||
ಮೃದುಭಾಶಿ ವರಮಂದ ಸ್ಮಿತ ಶೋಭಿತೆ ||
ಶೃಂಗಗಿರಿ ವಾಸಿನಿ ವರದಂಡ ಮಂಡಿತೆ||
ಶುಭದಾಯಿನಿ ಶಾರದೆ ||
ಅಮೃತಾದಿ ಮಹಾಗುಣ ಸಂವೃತೆ||
ಸರ್ವ ಸೌಭಾಗ್ಯ ಸಂಜೀವಿನಿ||೧||
ಚಾಮುಂಡಿ ಕಾಳಿಕೆ ಅಘನಾಶಿನಿ||
ಮಹಿಷಾಸುರ ಮರ್ದಿನಿ||
ಜನ್ಮ ಮೃತ್ಯು ಜರಾ ಭಯನಾಶಿನಿ||
ಸರ್ವ ವೇದಾಂತ ಸಂಸಿದ್ದಿನಿ||೨||
#ಭಜನೆ
#ದೇವಿ
#ನವರಾತ್ರಿ #ದಸರಾ #bhajan