Перейти к содержимому

ಮಂತ್ರಾಲಯಕ್ಕೆ ಭಕ್ತರ ದೇಣಿಗೆ: ಮಠದ ಶಿಲಾಮಂಟಪಕ್ಕೆ ಸುವರ್ಣ ಕವಚ | Sri Raghavendra Swamy Mutt | Mantralayam

Asianet Suvarna News

0:00 / 0:00

ಮಂತ್ರಾಲಯಕ್ಕೆ ಭಕ್ತರ ದೇಣಿಗೆ: ಮಠದ ಶಿಲಾಮಂಟಪಕ್ಕೆ ಸುವರ್ಣ ಕವಚ | Sri Raghavendra Swamy Mutt | Mantralayam

4 313 просмотров · 2 г. назад
Asianet Suvarna News
5,67 млн подписчиков
4 313 просмотров · 2 г. назад
ಮಂತ್ರಾಲಯ ‌ಮಠದ ಶಿಲಾಮಂಟಪಕ್ಕೆ ಸುವರ್ಣ ಕವಚ. ಭಕ್ತರೇ ಮುಂದೆ ಬಂದು ಸುವರ್ಣ ಕವಚ ನಿರ್ಮಾಣ. ಲಕ್ಷಾಂತರ ರೂಪಾಯಿ ‌ಖರ್ಚು ಮಾಡಿ ಸುವರ್ಣ ಕವಚ ನಿರ್ಮಾಣ. ಭಕ್ತರು ಸೇವೆ ರೂಪದಲ್ಲಿ ನಿರ್ಮಿಸಿ ತಂದ ಸುವರ್ಣ ಕವಚಕ್ಕೆ ಶ್ರೀಗಳು ‌ಪೂಜೆ. ಮಂತ್ರಾಲಯ ‌ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪೂಜೆ. ಪೂಜೆ ಬಳಿಕ ಮಂತ್ರಾಲಯ ‌ಮಠದ ಶ್ರೀಗಳು ಹೇಳಿಕೆ. ರಾಯರ ಮಠಕ್ಕೆ ಭಕ್ತರು ಸ್ವ ಇಚ್ಛೆಯಿಂದ ಸುವರ್ಣ ಕವಚ ನಿರ್ಮಿಸಿದ್ದಾರೆ. ಸುವರ್ಣ ಕವಚ ನಿರ್ಮಾಣ ಕಾರ್ಯ ಶ್ರೀಮಠದಲ್ಲಿ ನಡೆದಿದೆ. ಸುವರ್ಣ ಕವಚ ನಿರ್ಮಾಣಕ್ಕೆ ಶ್ರೀಮಠದ ಯಾವುದೇ ಹಣ ಬಳಕೆ ಮಾಡಿಲ್ಲ. ಭಕ್ತರು ಇಡೀ ಪ್ರಾಂಗಣಕ್ಕೆ ಸುವರ್ಣ ಕವಚ ನಿರ್ಮಿಸಲು ಮುಂದಾಗಿದ್ದಾರೆ. ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಸಾಂಕೇತಿಕವಾಗಿ ಒಂದು ಭಾಗದ ಸುವರ್ಣ ಕವಚಗೆ ಪೂಜೆ ಮಾಡಲಾಗಿದೆ ಎಂದ ಶ್ರೀಗಳು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates . #mantaralaya #ragavendraswamy #SuvarnaNews #kannadanews #karnatakapolitics #AsianetSuvarnaNews WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / suvarnanews