ನಟ ಕಿಶೋರ್ ಅವರ ಜೊತೆ ಮಾತುಕತೆ:
Maatu-Kathe.. Reading Life Btwn D Lines
0:00 / 0:00
ನಟ ಕಿಶೋರ್ ಅವರ ಜೊತೆ ಮಾತುಕತೆ:
1 327 просмотров · 8 дн. назад
Maatu-Kathe.. Reading Life Btwn D Lines
201 подписчик
1 327 просмотров · 8 дн. назад
ಸಿನಿಮಾ, ಸಮಾಜ, ರಾಜಕೀಯ ಮತ್ತು ಭಿನ್ನಮತದ ಬಗ್ಗೆ ನೇರ ಮಾತು.
ಈ ಸಂಭಾಷಣೆಯಲ್ಲಿ ಅವರು ವಿದ್ಯಾರ್ಥಿ ಚಳುವಳಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಸಿನಿಮಾ ರಂಗದ ಮೌನ, ರಾಮನ ಕುರಿತ ತಮ್ಮ ದೃಷ್ಟಿಕೋನ, ಡಿ.ಆರ್. ನಾಗರಾಜ್ ಅವರ ಪ್ರಭಾವ ಮತ್ತು ತಮ್ಮ ಸಿನಿಪಯಣದ ಹಲವು ಅಪರೂಪದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇದು ಕೇವಲ ಒಬ್ಬ ನಟನ ಸಂದರ್ಶನವಲ್ಲ, ಒಬ್ಬ ನಾಗರಿಕನ ಚಿಂತನೆಗಳ ಸಂಭಾಷಣೆ.
ಸಂಪೂರ್ಣ ಸಂಭಾಷಣೆ ನೋಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ.