Перейти к содержимому

“ಮೊದಲು ದೇಶದ ಹಿಂದೂ ಕಾರ್ಯಕರ್ತರಿಗೆ ಬುದ್ಧಿ ಹೇಳಿ”: ಮೋಹನ್ ಭಾಗವತ್‌ಗೆ ಶಫೀಉಲ್ಲಾ ತಿರುಗೇಟು.

Daily Salar Digital

0:00 / 0:00

“ಮೊದಲು ದೇಶದ ಹಿಂದೂ ಕಾರ್ಯಕರ್ತರಿಗೆ ಬುದ್ಧಿ ಹೇಳಿ”: ಮೋಹನ್ ಭಾಗವತ್‌ಗೆ ಶಫೀಉಲ್ಲಾ ತಿರುಗೇಟು.

28 921 просмотр · 2 дн. назад
Daily Salar Digital
532 тыс. подписчиков
28 921 просмотр · 2 дн. назад
ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಪ್ರಶ್ನಿಸಿರುವ ಶಫೀವುಲ್ಲಾ ಅವರು, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಧರ್ಮದ ಹೆಸರಿನಲ್ಲಿ ಸಲಹೆ ನೀಡುವ ಬದಲು, ದೇಶದೊಳಗಿನ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ಭಾರತೀಯರಿಗೆ ಹಿಂದೂ–ಮುಸ್ಲಿಂ ವಿಚಾರಗಳ ಕುರಿತು ಸಲಹೆ ನೀಡುವುದಕ್ಕಿಂತ, ಭಾರತದಲ್ಲಿರುವ RSS, VHP ಹಾಗೂ ಬಜರಂಗದಳದ ಕಾರ್ಯಕರ್ತರೊಂದಿಗೆ ಮಾತನಾಡಿ, ದೇಶದೊಳಗಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. #mohanbhagwat #rss #bjp #bajrangdal #indianpolitics Shafiulla: ಹಿಂದೂ–ಮುಸ್ಲಿಂ ಬಗ್ಗೆ ವಿದೇಶದಲ್ಲಿ ಸಲಹೆ ನೀಡುವ ಮೊದಲು, ನಮ್ಮ ದೇಶದಲ್ಲಿನ ನಿಮ್ಮ ಕಾರ್ಯಕರ್ತರಿಗೆ ಹೇಳಿ, ========================================================== ▶️ Daily Salar Digital is a thought-provoking, progressive journalism platform. After keeping our readers informed through our renowned 📰 Salar Daily Urdu paper for 69 years, we have launched Daily Salar Digital English. We are dedicated to amplifying diverse voices and shedding light on the issues that matter the most. We're here to inform, engage, and inspire change Stay updated through our progressive journalism here: 🌐 Website: www.salarnews.in 👍 Facebook:   / englishsalar   🐦 Twitter:   / englishsalar   ========================================================== Mohan Bhagwat, Mohan Bhagwat statement, RSS, BJP, Bajrang Dal, Hindu Muslim debate, Indian politics, India news, political statement, Mohan Bhagwat latest, RSS news, BJP news, Indians abroad, Indian diaspora, New York Indians, Hindu Muslim politics, Maharashtra politics, political controversy, latest political news, Bhagwat speech, RSS statement, India political debate, Hinduism, Indian community abroad, political news India