27 ರಿಂದ 105 ಕ್ವಿಂಟಲ್! ಸುನಿಲ್ ಕುಮಾರ್ M R ಸಲಹೆಯಿಂದ ಹಿರೇಕೆರೂರ ರೈತರ ಬೆರಗುಗೊಳಿಸುವ ಸಾಧನೆ!
ಮಲೆನಾಡು ಅಡಿಕೆ ಗುರು
0:00 / 0:00
27 ರಿಂದ 105 ಕ್ವಿಂಟಲ್! ಸುನಿಲ್ ಕುಮಾರ್ M R ಸಲಹೆಯಿಂದ ಹಿರೇಕೆರೂರ ರೈತರ ಬೆರಗುಗೊಳಿಸುವ ಸಾಧನೆ!
788 просмотров · 3 дня назад
ಮಲೆನಾಡು ಅಡಿಕೆ ಗುರು
835 подписчиков
788 просмотров · 3 дня назад
ಅಡಿಕೆ ತೋಟದಲ್ಲಿ 105 ಕ್ವಿಂಟಲ್ ಇಳುವರಿ! 😱🌴
ಹೌದು, ಹಿರೇಕೆರೂರಿನ ರೈತರ ಈ ಅಸಾಧಾರಣ ಸಾಧನೆಯ ಹಿಂದಿದೆ ಸುನಿಲ್ ಕುಮಾರ್ M R ಅವರ ಮಾರ್ಗದರ್ಶನ!📞8217283109
ಈ ವಿಡಿಯೋದಲ್ಲಿ ನೋಡಿ:
👉 27 ಕ್ವಿಂಟಲ್ ನಿಂದ 105 ಕ್ಕೆ ಏರಿಕೆ ಮಾಡಿದ ಗುಟ್ಟೇನು?
👉 ಸುನಿಲ್ ಕುಮಾರ್ MR ಅವರು ಕೊಟ್ಟ ಸ್ಪೆಷಲ್ ಟಿಪ್ಸ್ ಏನು?
👉 ಅಡಿಕೆ ಬೆಳೆಗೆ ಯಾವ ಗೊಬ್ಬರ? ಯಾವ ಆರೈಕೆ?
ಹಿರೇಕೆರೂರ ಭಾಗದ ಪ್ರತಿಯೊಬ್ಬ ಅಡಿಕೆ ಬೆಳೆಗಾರರು ನೋಡಲೇಬೇಕಾದ ವಿಡಿಯೋ!
ಧಾರವಾಡ ಕೃಷಿ ಮೇಳದಲ್ಲಿ ನಮ್ಮನ್ನು ಭೇಟಿ ಮಾಡಿ:
📍 KARYON Stall No. 11 & 12
ಇಷ್ಟ ಆಯ್ತಾ? LIKE 👍 | COMMENT 💬 | SHARE ↗️ | SUBSCRIBE 🔔 ಮಾಡಿ ರೈತ ಬಾಂಧವರಿಗೆ ತಲುಪಿಸಿ!