Mysore Dasara Jamboo Savari: ಚಿನ್ನದ ಅಂಬಾರಿಯೊಂದಿಗೆ ಹೆಜ್ಜೆ ಹಾಕಲು ಸಂಪೂರ್ಣ ಸಜ್ಜಾದ ಕ್ಯಾಪ್ಟನ್ ಪ್ರಶಾಂತ!
TV5 Kannada
0:00 / 0:00
Mysore Dasara Jamboo Savari: ಚಿನ್ನದ ಅಂಬಾರಿಯೊಂದಿಗೆ ಹೆಜ್ಜೆ ಹಾಕಲು ಸಂಪೂರ್ಣ ಸಜ್ಜಾದ ಕ್ಯಾಪ್ಟನ್ ಪ್ರಶಾಂತ!
1 406 просмотров · 1 день назад
TV5 Kannada
2,73 млн подписчиков
1 406 просмотров · 1 день назад
Mysore Dasara Jamboo Savari: ಚಿನ್ನದ ಅಂಬಾರಿಯೊಂದಿಗೆ ಹೆಜ್ಜೆ ಹಾಕಲು ಸಂಪೂರ್ಣ ಸಜ್ಜಾದ ಕ್ಯಾಪ್ಟನ್ ಪ್ರಶಾಂತ! | tv5kannada
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅತಿಮುಖ್ಯ ಹಾಗೂ ಅಂತಿಮ ಘಟ್ಟವಾದ ವಿಶ್ವವಿಖ್ಯಾತ 'ಜಂಬೂಸವಾರಿ' ಅತ್ಯಂತ ವೈಭವೋಪೇತವಾಗಿ ಜರುಗಲಿದೆ.
ಮೈಸೂರು ಅರಮನೆಯಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತ ಚಿನ್ನದ ಅಂಬಾರಿಯನ್ನು ಗಜಪಡೆಯ ನಾಯಕ ಕ್ಯಾಪ್ಟನ್ ಪ್ರಶಾಂತ ಅತ್ಯಂತ ಧೀರ ಗಂಭೀರ ಹೆಜ್ಜೆಗಳೊಂದಿಗೆ ಹೊತ್ತು ಸಾಗಲಿದ್ದಾನೆ.
ಅರಮನೆ ಮುಂಭಾಗ ಆರಂಭವಾಗುವ ಈ ಜಂಬೂಸವಾರಿಯು ಲಕ್ಷಾಂತರ ಭಕ್ತರ ಹಾಗೂ ಜಗತ್ತಿನ ನಾನಾ ಮೂಲೆಗಳಿಂದ ಆಗಮಿಸಿರುವ ಪ್ರವಾಸಿಗರ ಕಣ್ಮನ ಸೆಳೆಯಲಿದೆ.
ಬನ್ನಿಮಂಟಪದವರೆಗೆ ಸಾಗುವ ಈ ಮೆರವಣಿಗೆಯಲ್ಲಿ ಕಲಾತಂಡಗಳು, ಸ್ತಬ್ಧಚಿತ್ರಗಳು ಹಾಗೂ ಸಾಂಪ್ರದಾಯಿಕ ವಾದ್ಯಗಳು ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿವೆ.
ಮೈಸೂರು ಅರಮನೆಯ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಪ್ರಶಾಂತನ ಜಂಬೂಸವಾರಿಯ ಕ್ಷಣಗಳು ಹಾಗೂ ಹಬ್ಬದ ಸಂಭ್ರಮದ ಸಂಪೂರ್ಣ ನೇರಪ್ರಸಾರ ಮತ್ತು ವರದಿ ಇಲ್ಲಿದೆ.
The grand finale of the world-famous Mysore Dasara festival, the majestic Jambo Savari, is set to unfold in all its royal splendor.
Leading the grand procession, Captain Prashanth will carry the golden howdah bearing the sacred idol of Goddess Chamundeshwari from the historic Mysore Palace.
Starting from the palace premises, the grand parade will captivate millions of devotees and tourists arriving from across the globe.
Cultural troupes, tableaus, and traditional folk ensembles will accompany the procession all the way to the Bannimantap grounds, enhancing the celebratory atmosphere.
Watch this comprehensive report and live coverage of Captain Prashanth carrying the Golden Howdah during the Mysore Dasara Jamboo Savari.
#mysoredasara #jamboosavari #goldenhowdah #elephantprashanth #mysorepalace #karnatakafestivals #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬