Перейти к содержимому

ನಾರಾಯಣ ಹರಿ ನಾರಾಯಣ | Powerful Narayana Bhakti Song | Kannada Devotional Song‪@HeartBeatಮ್ಯೂಸಿಕ್‬

Heart Beat 💓 ಮ್ಯೂಸಿಕ್

0:00 / 0:00

ನಾರಾಯಣ ಹರಿ ನಾರಾಯಣ | Powerful Narayana Bhakti Song | Kannada Devotional Song‪@HeartBeatಮ್ಯೂಸಿಕ್‬

223 353 просмотра · 4 месяца назад
Heart Beat 💓 ಮ್ಯೂಸಿಕ್
2,24 тыс. подписчиков
223 353 просмотра · 4 месяца назад
https://www.meesho.com/af_invite/5265... ನಾರಾಯಣ ಹರಿ ನಾರಾಯಣ‪@HeartBeatಮ್ಯೂಸಿಕ್‬ ಈ ಭಕ್ತಿ ಗೀತೆಯಲ್ಲಿ ಶ್ರೀಮಹಾವಿಷ್ಣು ನಾರಾಯಣನ ಮಹಿಮೆ, ಅವನ ಅವತಾರಗಳ ಮಹತ್ವವನ್ನು ವರ್ಣಿಸಲಾಗಿದೆ. ಗಜೆಂದ್ರ ಮೋಕ್ಷದಿಂದ ಪ್ರಹ್ಲಾದನ ರಕ್ಷಣೆ, ಸಮುದ್ರ ಮಂಥನದಿಂದ ರಾಮ ಮತ್ತು ಕೃಷ್ಣ ಅವತಾರಗಳವರೆಗೆ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ದಯಾಮಯ ನಾರಾಯಣನ ಮಹಿಮೆ ಈ ಹಾಡಿನಲ್ಲಿ ಮೂಡಿಬಂದಿದೆ. “ನಾರಾಯಣ ಹರಿ ನಾರಾಯಣ” ಎಂಬ ಮಂತ್ರದ ಮಧುರ ನಾದ ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಭಕ್ತಿಭಾವವನ್ನು ಹೆಚ್ಚಿಸುತ್ತದೆ. 🎵 Lyrics & Concept: Basavaraj Chintamani Music Generated by : AI   ✔️ Full Ownership: Yes        For entertainment & devotional purpose 🙏 ಈ ಹಾಡು ನಿಮಗೆ ಇಷ್ಟವಾದರೆ Like 👍, Share 📲 ಮತ್ತು Subscribe 🔔 ಮಾಡೋದನ್ನು ಮರೆತಿರಬೇಡಿ. #Narayana #KannadaDevotional #BhaktiSong #Vishnu #NarayanaHari