ಮುಖದ ಕಲೆಗಳು ಕಡಿಮೆ ಆಗುತ್ತಾ?😱| NIVEA Glow Serum 🙌#skincare
Shubha Vlogs
0:00 / 0:00
ಮುಖದ ಕಲೆಗಳು ಕಡಿಮೆ ಆಗುತ್ತಾ?😱| NIVEA Glow Serum 🙌#skincare
215 просмотров · 2 нед. назад
Shubha Vlogs
2,16 тыс. подписчиков
215 просмотров · 2 нед. назад
✨ NIVEA Glow Serum Review in Kannada | Pigmentation & Dark Spotsಗೆ ನಿಜವಾಗಿಯೂ ಕೆಲಸ ಮಾಡುತ್ತಾ? 😱💜
ನನ್ನ ಇವತ್ತಿನ ವಿಡಿಯೋದಲ್ಲಿ NIVEA Glow Serum ಅನ್ನು ಟ್ರೈ ಮಾಡಿ, ಅದರ ಟೆಕ್ಸ್ಚರ್, ಅಪ್ಲಿಕೇಶನ್ ಮತ್ತು ನನ್ನ ಅನುಭವವನ್ನು ನಿಮ್ಮ ಜೊತೆ ಶೇರ್ ಮಾಡಿದ್ದೇನೆ. 🧴✨
ಈ ಸೀರಮ್ uneven skin tone, dark spots ಮತ್ತು pigmentation ಕಡಿಮೆ ಮಾಡಲು ಹೇಗೆ ಸಹಾಯ ಮಾಡಬಹುದು? ವಿಡಿಯೋವನ್ನು ಕೊನೆಯವರೆಗೂ ನೋಡಿ! 💖
ನಿಮ್ಮ ಸ್ಕಿನ್‌ಕೇರ್ ದಿನಚರಿಯಲ್ಲಿ ಈ ಸೀರಮ್ ಬಳಸಲು ಯೋಚಿಸುತ್ತಿದ್ದೀರಾ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. 💬
👍 ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ಇನ್ನಷ್ಟು Kannada skincare, beauty ಹಾಗೂ product review ವಿಡಿಯೋಗಳಿಗಾಗಿ ನನ್ನ ಚಾನೆಲ್ Subscribe ಮಾಡಿ. ❤️
#NIVEAGlowSerum #NIVEASerum #Pigmentation #DarkSpots #KannadaSkincare #KannadaBeauty #SkincareReview #SerumReview #UnevenSkinTone #BeautyTipsKannada #KannadaVlog #SkincareRoutine #kannadayoutube