ಶಿಶಿರ್ ❤️ ಐಶ್ವರ್ಯ! Shishir Shastry | Aishwarya Shindogi | Love Story | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು и Aishwarya Shindogi
0:00 / 0:00
ಶಿಶಿರ್ ❤️ ಐಶ್ವರ್ಯ! Shishir Shastry | Aishwarya Shindogi | Love Story | Harish Nagaraju | Newso Newsu
23 832 просмотра · 5 ч назад
NewsO NewsU ನ್ಯೂಸೋ ನ್ಯೂಸು и Aishwarya Shindogi
23 832 просмотра · 5 ч назад
❤️ ಶಿಶಿರ್ ಶಾಸ್ತ್ರಿ & ಐಶ್ವರ್ಯ ಶಿಂದೋಗಿ – ಕೊನೆಗೂ ರಿವೀಲ್ ಆಯ್ತು ಲವ್ ಸ್ಟೋರಿ.!
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಶಿಂದೋಗಿ ಇದೀಗ ತಮ್ಮ ಎಂಗೇಜ್ಮೆಂಟ್ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಸ್ನೇಹಿತರಾಗಿದ್ದ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಆ ಸ್ನೇಹ ಪ್ರೀತಿಯಾಗಿ ಬದಲಾದ ಕ್ಷಣ ಯಾವುದು?
ಇಲ್ಲಿಯವರೆಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದ ಇವರಿಬ್ಬರ ಪ್ರೇಮಕಥೆಯನ್ನು ಇದೇ ಮೊದಲ ಬಾರಿಗೆ ‘NEWSO NEWSU’ YouTube channel ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಹಂಚಿಕೊಂಡಿದ್ದಾರೆ.
❤️ ಇವರಿಬ್ಬರಲ್ಲಿ ಮೊದಲು ಪ್ರೀತಿ ಹುಟ್ಟಿದ್ದು ಯಾರಿಗೆ?
❤️ ಪ್ರೀತಿಯ ಸ್ಪಾರ್ಕ್ ಶುರುವಾಗಿದ್ದು ಹೇಗೆ?
❤️ ಒಬ್ಬರಿಗೊಬ್ಬರು ಇಷ್ಟವಾದ ಗುಣಗಳೇನು?
❤️ ಪ್ರಪೋಸ್ ಮಾಡಿದ್ದು ಯಾರು? ಹೇಗೆ?
❤️ ಅಪ್ಪ-ಅಮ್ಮನಿಗೆ ಪ್ರೀತಿಯ ವಿಚಾರ ತಿಳಿಸಿದಾಗ ಅವರ ಪ್ರತಿಕ್ರಿಯೆ ಏನಾಗಿತ್ತು?
❤️ ಸ್ನೇಹದಿಂದ ಪ್ರೀತಿಯವರೆಗೆ ನಡೆದ ರೋಚಕ ಘಟನೆಗಳೇನು?
❤️ ಪ್ರೀತಿಗಾಗಿ ಇಬ್ಬರೂ ಮಾಡಿಕೊಂಡ ಬದಲಾವಣೆಗಳೇನು?
❤️ ಮದುವೆ ಮತ್ತು ಮುಂದಿನ ಜೀವನದ ಕನಸುಗಳೇನು?
ಇಂತಹ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಶಿಂದೋಗಿ ಅವರ ಪ್ರೇಮ ಕಥೆಯ ಸಂಪೂರ್ಣ ಅನಾವರಣ – ಇದೇ ಮೊದಲ ಬಾರಿಗೆ ‘NEWSO NEWSU’ YouTube channelನಲ್ಲಿ…
📺 Watch the Grand Mega Exclusive Interview only on ‘NEWSO NEWSU’ YouTube Channel.
ವಿಡಿಯೋ ಇಷ್ಟವಾದರೆ LIKE ಮಾಡಿ, SHARE ಮಾಡಿ ಮತ್ತು NEWSO NEWSU Subscribe ಮಾಡಲು ಮರೆಯಬೇಡಿ.
Shishir Shastry, Aishwarya Shindogi, Shishir and Aishwarya, Shishir Aishwarya Love Story, Bigg Boss Kannada Season 11, Bigg Boss Kannada 11 contestants, Bigg Boss Kannada couple, Aishwarya Shindogi love story, Shishir love story, Kannada celebrity love story, engagement announcement, Shishir Aishwarya engagement, Kannada exclusive interview, first time love story reveal, Harish Nagaraju interview, Newso Newsu, Harish Nagaraju, Kannada podcast, Sandalwood news, Kannada entertainment news, Big Announcement, Celebrity Couple, Viral Couple
#ShishirShastry #AishwaryaShindogi #ShashirAishwaryaLoveStory #AISHIR #LoveStory #ShashirAndAishwarya #BiggBossKannada #BiggBossKannada11 #BiggBoss11 #KannadaBiggBoss #BiggBossCouple #KannadaLoveStory #CelebrityLoveStory #EngagementAnnouncement #WeddingAnnouncement #KannadaCelebrityInterview #LoveStoryRevealed #FirstTimeExclusive #GrandMegaExclusive #HariKathe #HariKathePodcast #NewsoNewsu #HarishNagaraju #KannadaPodcast #KannadaEntertainment #SandalwoodNews #SandalwoodCouple #KannadaYouTube #bigannouncement #RealLoveStory #UntoldLoveStory #LoveJourney #MadeForEachOther #CoupleGoals #ForeverTogether #BBK11 #BBKSeason11 #BiggBossContestants #BiggBossCelebrities #BiggBossUpdates #BiggBossKannadaNews #BiggBossFame #BiggBossHouse #BiggBossJourney #EngagedCouple #WeddingBells #MarriageNews #WeddingBuzz #GettingMarried #EngagementNews #WeddingPreparations #NewBeginnings #OfficiallyEngaged #LoveAndMarriage #GrandMegaExclusive #ExclusiveInterview #CelebrityInterview #KannadaInterview #FirstTimeLoveStory #LoveStoryInterview #UntoldSecrets #PersonalLife #RelationshipStory #HeartToHeartTalk #CelebritySecrets #ExclusiveRevelation #KannadaEntertainment #KannadaNews #SandalwoodNews #SandalwoodUpdates #KannadaCelebrities #KannadaCinema #KannadaYouTube #KannadaPodcast #TrendingKannada #ViralKannada #KannadaViralVideo #EntertainmentNews #CelebrityUpdates #NewsOnewsuExclusive #NewsOnewsuSpecial #KannadaDigitalMedia