Udupi Krishna Temple || ಕೃಷ್ಣ ಮಠದಲ್ಲಿ ವಿಟ್ಲಪಿಂಡಿಗೆ ಬರುವ ಭಕ್ತರಿಗೆ ಲಡ್ಡು ಚಕ್ಕುಲಿ ತಯಾರಿ ಶುರು
Udaya Kumar
0:00 / 0:00
Udupi Krishna Temple || ಕೃಷ್ಣ ಮಠದಲ್ಲಿ ವಿಟ್ಲಪಿಂಡಿಗೆ ಬರುವ ಭಕ್ತರಿಗೆ ಲಡ್ಡು ಚಕ್ಕುಲಿ ತಯಾರಿ ಶುರು
72 975 просмотров · 2 мес. назад
Udaya Kumar
4,49 тыс. подписчиков
72 975 просмотров · 2 мес. назад
#krishnajanmashtami2026 #udupikrishnajanmashtami2026
#krishnajanmashtami2026udupi #udupikrishnaTemple #udayakumar
ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿಗೆ ಬರುವ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಲಡ್ಡು, ಚಕ್ಕುಲಿ ಸೇರಿದಂತೆ ವಿವಿಧ ತಿಂಡಿಗಳ ತಯಾರಿ ಭರದಿಂದ ಸಾಗುತ್ತಿದೆ. 🙏✨
ಈ ವಿಡಿಯೋದಲ್ಲಿ ಭಕ್ತರಿಗೆ ಪ್ರಸಾದ ಸಿದ್ಧಪಡಿಸುವ ವಿಶೇಷ ತಯಾರಿ, ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಚಕ್ಕುಲಿ ಮತ್ತು ಲಡ್ಡು, ಅವುಗಳನ್ನು ಸಂಗ್ರಹಿಸಿ ಪ್ಯಾಕ್ ಮಾಡುವ ವಿಧಾನ ಹಾಗೂ ಇದರ ಹಿಂದಿರುವ ಸೇವಾ ಮನೋಭಾವವನ್ನು ನೋಡಬಹುದು.
ವಿಟ್ಲಪಿಂಡಿ ಉತ್ಸವದ ಸಂಭ್ರಮದಲ್ಲಿ ಭಕ್ತರಿಗೆ ಪ್ರಸಾದ ತಲುಪಿಸುವ ಈ ವಿಶೇಷ ಸಿದ್ಧತೆಯ ದೃಶ್ಯಗಳನ್ನು ತಪ್ಪದೇ ನೋಡಿ. 🛕💛
🙏 ಶ್ರೀಕೃಷ್ಣನ ಅನುಗ್ರಹ ಎಲ್ಲರ ಮೇಲಿರಲಿ.
ವಿಡಿಯೋ ಇಷ್ಟವಾದರೆ Like 👍 | Share 🔄 | Subscribe 🔔 ಮಾಡಿ.