ಉಪನಿಷತ್ತಿನ ನೀತಿ ಕಥೆಗಳು (ಕಥೆ - 1) | Stories of Upanishath (Story - 1) | Vid. Ananthakrishna Acharya.
SuJnana Vaahini - ಸುಜ್ಞಾನ ವಾಹಿನಿ
0:00 / 0:00
ಉಪನಿಷತ್ತಿನ ನೀತಿ ಕಥೆಗಳು (ಕಥೆ - 1) | Stories of Upanishath (Story - 1) | Vid. Ananthakrishna Acharya.
112 664 просмотра · 5 лет назад
SuJnana Vaahini - ಸುಜ್ಞಾನ ವಾಹಿನಿ
58,8 тыс. подписчиков
112 664 просмотра · 5 лет назад
ವೇದಗಳು ಬಹಳ ಕಠಿಣ ಭಾಷೆಯಲ್ಲಿವೆ. ಅವುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ವಿವರಿಸಿರುವ ಗ್ರಂಥಗಳೇ ಉಪನಿಷತ್ತುಗಳು. ಈ ಉಪನಿಷತ್ತುಗಳಲ್ಲಿ ಹಲವು ಸಣ್ಣ ಸಣ್ಣ ನೀತಿ ಕಥೆಗಳು ಹೇಳಲ್ಪಟ್ಟಿವೆ. ಅವುಗಳಲ್ಲಿ ಆಯ್ದ ಕೆಲವು ನೀತಿ ಕಥೆಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.