Перейти к содержимому

ಧಾರವಾಡ ಕೃಷಿ ಮೇಳ 2026 🔥 ಮೊದಲ ದಿನವೇ ಜನಸಾಗರ! 😱 | Dharwad Krishi Mela 2026 | Day 1

Basavaraj Naik

0:00 / 0:00

ಧಾರವಾಡ ಕೃಷಿ ಮೇಳ 2026 🔥 ಮೊದಲ ದಿನವೇ ಜನಸಾಗರ! 😱 | Dharwad Krishi Mela 2026 | Day 1

32 277 просмотров · 18 часов назад
Basavaraj Naik
6,75 тыс. подписчиков
32 277 просмотров · 18 часов назад
🚜 ಧಾರವಾಡ ಕೃಷಿ ಮೇಳ 2026 | ಮೊದಲ ದಿನದ ವಿಶೇಷ ವಿಡಿಯೋ! 🌾🔥 ನಮಸ್ಕಾರ ಸ್ನೇಹಿತರೇ 🙏 ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಡೆಯುತ್ತಿರುವ ಕೃಷಿ ಮೇಳ 2026ಕ್ಕೆ ಸ್ವಾಗತ! ಇಂದಿನ ವಿಡಿಯೋದಲ್ಲಿ ಕೃಷಿ ಮೇಳದ ಮೊದಲ ದಿನದ ವಾತಾವರಣ, ಜನಸಂದಣಿ, ಕೃಷಿ ಮೇಳದ ಮುಖ್ಯ ಪ್ರವೇಶದ್ವಾರ ಹಾಗೂ ಜಾನುವಾರು ಪ್ರದರ್ಶನದ ಪ್ರವೇಶದ್ವಾರವನ್ನು ನೋಡೋಣ. 🌾 ಕೃಷಿ ಮೇಳ 2026 📍 ಸ್ಥಳ: ಕೃಷಿ ವಿಶ್ವವಿದ್ಯಾಲಯ, ಧಾರವಾಡ 📅 ದಿನಾಂಕ: 25–28 ಸೆಪ್ಟೆಂಬರ್ 2026 🎥 ವಿಡಿಯೋ: Day 1 Vlog 🚜 ಕೃಷಿ ಮೇಳದಲ್ಲಿ ಏನೆಲ್ಲಾ ನೋಡಬಹುದು? ✅ ಆಧುನಿಕ ಕೃಷಿ ತಂತ್ರಜ್ಞಾನ ✅ ಕೃಷಿ ಯಂತ್ರೋಪಕರಣಗಳು ✅ ಜಾನುವಾರು ಪ್ರದರ್ಶನ ✅ ಕೃಷಿ ಸಂಬಂಧಿತ ಮಾಹಿತಿ ✅ ರೈತರಿಗೆ ಉಪಯುಕ್ತ ಪ್ರದರ್ಶನಗಳು ಕೃಷಿ ಮತ್ತು ರೈತರ ಬದುಕಿನ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರೂ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ನಿಮಗೆ ವಿಡಿಯೋ ಇಷ್ಟವಾದರೆ LIKE ಮಾಡಿ 👍 ನಿಮ್ಮ ರೈತ ಸ್ನೇಹಿತರೊಂದಿಗೆ SHARE ಮಾಡಿ. ಇಂತಹ ಕೃಷಿ ಮಾಹಿತಿ, ಬಿಸಿನೆಸ್ ಐಡಿಯಾಸ್, ಉದ್ಯೋಗ ಮಾಹಿತಿ ಹಾಗೂ ಸಾಧಕರ ಸಂದರ್ಶನಗಳಿಗಾಗಿ ನಮ್ಮ ಚಾನೆಲ್ SUBSCRIBE ಮಾಡಿ 🔔 ❤️ Basavarajnaik360 #DharwadKrishiMela2026 #KrishiMela2026 #ಧಾರವಾಡಕೃಷಿಮೇಳ #Agriculture #Basavarajnaik360