Перейти к содержимому

EP-10|ವೃತ್ತಿಪರ ಮೇಕಪ್‌ ಕಲಿಕೆಗೆ ಇಲ್ಲಿದೆ ಅವಕಾಶ!| Professional Makeup Course | Asha Amaira| Gaurish Akki

Gaurish Akki Studio

0:00 / 0:00

EP-10|ವೃತ್ತಿಪರ ಮೇಕಪ್‌ ಕಲಿಕೆಗೆ ಇಲ್ಲಿದೆ ಅವಕಾಶ!| Professional Makeup Course | Asha Amaira| Gaurish Akki

4 980 просмотров · 3 г. назад
Gaurish Akki Studio
1 млн подписчиков
4 980 просмотров · 3 г. назад
ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ದಿ ಅಕ್ಕಿ ಕನೆಕ್ಷನ್' ಸರಣಿಯಲ್ಲಿ ಮೊದಲ ಬಾರಿಗೆ 'ಮೇಕಪ್' ಕುರಿತ ಸರಣಿ ನಿಮ್ಮ ಮುಂದೆ ಬರಲಿದೆ. ಮೇಕಪ್ ಕಲಾವಿದೆ, ಮೇಕಪ್ ಇನ್ಸ್‌ಟ್ರಕ್ಟರ್ ಮತ್ತು Sam Makeup Studio and Academyಯ ಮುಖ್ಯಸ್ಥೆ ಶ್ರೀಮತಿ ಆಶಾ ಅಮೈರಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ತಪ್ಪದೇ ವೀಕ್ಷಿಸಿ. (Bridal Makeup) ಬ್ರೈಡಲ್ ಮೇಕಪ್‌ನಲ್ಲಿ ಹೆಸರು ಪಡೆದಿರುವ ಇವರು ಕಳೆದ 12 ವರ್ಷಗಳಿಂದ ಮೇಕಪ್ ವೃತ್ತಿಯಲ್ಲಿ ನಿರತ. 10 ವರ್ಷಗಳಿಂದ ವೃತ್ತಿಪರ ಮೇಕಪ್ ತರಬೇತಿ ಸಂಸ್ಥೆ - Sam Makeup Studio and Academy ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಇಲ್ಲಿ ಮೇಕಪ್‌ ಕಲೆಯ ಕೋರ್ಸ್‌ಗಳಲ್ಲಿ-Bridal Makeup- Advanced Makeup- Airbrush Makeup ಮುಂತಾದ ತರಬೇತಿ ದೊರೆಯಲಿದೆ. ಮೇಕಪ್‌ನಲ್ಲಿ ಆಸಕ್ತಿ ಇರುವವರು ಯಾರು ಬೇಕಾದರೂ ಇಲ್ಲಿ ತರಬೇತಿ ಪಡೆಯಬಹುದು. ಮೇಕಪ್‌ ಅನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ ಇದೊಂದು ಸುವರ್ಣಾವಕಾಶ. ಇದರ ಜೊತೆಗೆ ನೇಲ್ ಸ್ಟುಡಿಯೋ, ಹೈಜೆನಿಕ್ ಪಾರ್ಲರ್ ಮತ್ತು ಪರ್ಮನೆಂಟ್ ಮೇಕಪ್ ಸ್ಟುಡಿಯೋ ಕೂಡ ಇದೆ. ಇವರ ವೃತ್ತಿ ಮತ್ತು ಕೆಲಸವನ್ನು ಗುರುತಿಸಿ ಹಲವು ಪ್ರತಿಷ್ಠಿತ ಮೇಕಪ್ ಕಂಪನಿಗಳು ಹಾಗೂ ಸಂಘ ಸಂಸ್ಥೆಗಳಿಂದ ಇವರಿಗೆ ಗೌರವ ಸನ್ಮಾನ ದೊರಕಿದೆ. Sam Makeup Studio and Academy Address : No. 695, 11th Cross Rd, 5th Main Rd, near Balagangadhara Natha Swamiji Ground, MC Layout, Vijayanagar, Bengaluru, Karnataka 560040 Location : https://maps.app.goo.gl/sDuQLqZ8dxMiA... ಸಂಪರ್ಕಿಸಿ : 74833 54467/ 8884002233 Instagram : https://www.instagram.com/sammakeupst... Facebook :   / bestchoicemakeupstudioandacademy   =========================== ಸ್ನೇಹಿತರೆ ನಮಸ್ಕಾರ, ಆಲ್ಮಾ ಮೀಡಿಯಾ ಸ್ಕೂಲ್‌ನ "JUL ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು) ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : https://forms.gle/uM5mTj6fTABs7Hkp6 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667 ======== Hello everyone Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available ) Pls fill this Google form and submit : https://forms.gle/uM5mTj6fTABs7Hkp6 For more details contact : 74069 46668/ 74069 46667 ==================== FOLLOW US ON : Our Official website: www.almamediaschool.com Our Official Website : https://www.gaurishakkistudio.com/ Facebook Page :   / gaurishakkis.  . Instagram : https://www.instagram.com/?hl=en LinkedIn :   / gaur.  . Share Chat : https://sharechat.com/profile/3410165... ======================== ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. For One Time Payment - gaurishakkistudio@upi ...................................................................... Join this channel to get access to perks:    / @gaurishakkistudio   ...............................................   / gaurishakkistudio   ................................................ https://www.instamojo.com/@GaurishAkk... Support our Work...It Matters..! ========================== ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ =========================== #sammakeupstudio&academy #ashaamaira #groommakeup #groom #bridalmakeup #prebridallook #prebidal #wedding #prewedding #selfgroomng #makeup #makeuptips #makeuptutorial #ashaamaira #beautytips #bridalmakeup #makeup #makeuptutorial #makeupartist #makeuplook #makeover #gaurishakkistudio #gaurishakki #interviews #theakkiconnection