Перейти к содержимому

🔴 LIVE: ದಾಂಡೇಲಿ ನವರಾತ್ರಿ ಉತ್ಸವ - 8ನೇ ದಿನ |ದಾಂಡಿಯಾ ಹಾಗೂ ಬಹುಮಾನ ವಿತರಣೆ| Dandeli Navratri 2026 Day 8

Sandesh News9

0:00 / 0:00

🔴 LIVE: ದಾಂಡೇಲಿ ನವರಾತ್ರಿ ಉತ್ಸವ - 8ನೇ ದಿನ |ದಾಂಡಿಯಾ ಹಾಗೂ ಬಹುಮಾನ ವಿತರಣೆ| Dandeli Navratri 2026 Day 8

2 153 просмотра · Трансляция закончилась 10 ч назад
Sandesh News9
13,1 тыс. подписчиков
2 153 просмотра · Трансляция закончилась 10 ч назад
🔴 LIVE: Sandesh News9 | ದಾಂಡೇಲಿ ನವರಾತ್ರಿ ಉತ್ಸವ - 8ನೇ ದಿನದ ಭವ್ಯ ಕಾರ್ಯಕ್ರಮಗಳ ನೇರ ಪ್ರಸಾರ | ಹಳೆ ನಗರಸಭೆ ಮೈದಾನದಿಂದ LIVE 🔴 ದಾಂಡೇಲಿ ನವರಾತ್ರಿ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 8ನೇ ದಿನದ ಸಾಂಸ್ಕೃತಿಕ ಸಂಭ್ರಮದ ನೇರ ಪ್ರಸಾರ ನಿಮ್ಮ ಸಂದೇಶ್ ನ್ಯೂಸ್9 ವಾಹಿನಿಯಲ್ಲಿ. ಇಂದು ನೇರ ಪ್ರಸಾರವಾಗುವ ಕಾರ್ಯಕ್ರಮಗಳು: 🎤 1. ಸಂಜೆ 6:00 - 7:20 PM : ಭಕ್ತಿ ರಸಮಂಜರಿ ಜೋಯಿಡಾ ಪ್ರಧಾನಿ ಗ್ರಾಮದ ಸಾಧಕ ಅಂಧ ಗಾಯಕ ಮಂಜುನಾಥ ಕಮಲಾಕರ ನಾಯ್ಕ ಮತ್ತು ತಂಡದಿಂದ ಭಕ್ತಿ ಗೀತೆಗಳ ರಸಮಂಜರಿ. ಕಣ್ಣಿಲ್ಲದಿದ್ದರೂ ಕಂಠದಲ್ಲಿ ಸರಸ್ವತಿಯನ್ನಿಟ್ಟುಕೊಂಡ ಸಾಧಕನ ಗಾಯನ. 💃 2. ಸಂಜೆ 7:30 PM : ದಾಂಡಿಯಾ ಮತ್ತು ಬಹುಮಾನ ವಿತರಣೆ ನವರಾತ್ರಿ ದಾಂಡಿಯಾ ಸ್ಪರ್ಧೆಯ ಅದ್ದೂರಿ ಫಿನಾಲೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ. 🎭 3. ರಾತ್ರಿ 10:00 PM : ಬ್ರಹ್ಮ ಕಪಾಲ ಯಕ್ಷಗಾನ ಕರಾವಳಿಯ ಗಂಡು ಮೆಟ್ಟಿನ ಕಲೆ! ಹೊನ್ನಾವರದ ಪ್ರಸಿದ್ಧ ಕಲಾದರ ಯಕ್ಷರಂಗ ಬಳಗ ದಿಂದ ರೋಚಕ ಪೌರಾಣಿಕ ಪ್ರಸಂಗ "ಬ್ರಹ್ಮ ಕಪಾಲ" ಯಕ್ಷಗಾನ ವೈಭವ. ಸ್ಥಳ: ಹಳೆ ನಗರಸಭೆ ಮೈದಾನ, ದಾಂಡೇಲಿ ನೇರ ಪ್ರಸಾರ: Sandesh News9 ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಲಾವಿದರನ್ನು ಹುರಿದುಂಬಿಸಬೇಕೆಂದು ಸಮಿತಿ ಮನವಿ ಮಾಡಿದೆ. ಬರಲು ಆಗದವರು ನಮ್ಮ LIVE ನಲ್ಲಿ ನೋಡಿ. LIKE | SHARE | SUBSCRIBE | COMMENT ಮಾಡಿ - ಇದು ಜನಮನದ ಧ್ವನಿ Sandesh News9 ಸತ್ಯ - ಸ್ಪಷ್ಟ - ಸಮಗ್ರ ಸುದ್ದಿಗಾಗಿ Sandesh News9 #LiveSandeshNews9 #DandeliNavratriLiveToday #DandeliNavratriDay8Live #BhaktiRasamanjariLive #ManjunathKamalakarNaik #DandeliDandiyaPrizeLive #BrahmaKapalaYakshaganaLive #KaladaraYaksharangaHonnavar #YakshaganaLiveDandeli #OldMunicipalGroundLive #DandeliDasaraLive #SandeshNews9Live #JoidaBlindSinger