ಭಾರತೀಯ ಕಾವ್ಯ ಮೀಮಾಂಸೆ | ಕವಿ, ಸಹೃದಯ, ಕಾವ್ಯ ಮತ್ತು ಆಕರ ಪರಿಕರಗಳು | NET| GPSTR HSTR|KRIES AP ನೇಮಕಾತಿಗೆ
ಬಸವಲೋಕ
0:00 / 0:00
ಭಾರತೀಯ ಕಾವ್ಯ ಮೀಮಾಂಸೆ | ಕವಿ, ಸಹೃದಯ, ಕಾವ್ಯ ಮತ್ತು ಆಕರ ಪರಿಕರಗಳು | NET| GPSTR HSTR|KRIES AP ನೇಮಕಾತಿಗೆ
4 160 просмотров · 6 дн. назад
ಬಸವಲೋಕ
4,67 тыс. подписчиков
4 160 просмотров · 6 дн. назад
📚 ಭಾರತೀಯ ಕಾವ್ಯ ಮೀಮಾಂಸೆ | ಕವಿ, ಸಹೃದಯ, ಕಾವ್ಯ ಮತ್ತು ಆಕರ ಪರಿಕರಗಳು
🎯 NET | KSET | GPSTR | HSTR | KREIS ನೇಮಕಾತಿ ಪರೀಕ್ಷೆಗಳಿಗೆ ಹಾಗೂ BA OPTIONAL KANNADA ಐಚ್ಚಿಕ ಕನ್ನಡ ಉಪಯುಕ್ತವಾದ ವಿಶೇಷ ತರಗತಿ!
ನಮಸ್ಕಾರ ವಿದ್ಯಾರ್ಥಿಗಳೇ 🙏
ಕನ್ನಡ ಸಾಹಿತ್ಯದ ಪ್ರಮುಖ ಭಾಗವಾದ ಭಾರತೀಯ ಕಾವ್ಯ ಮೀಮಾಂಸೆ ವಿಷಯದ ಮೊದಲ ತರಗತಿಗೆ ನಿಮಗೆಲ್ಲರಿಗೂ ಸ್ವಾಗತ.
ಈ ವಿಡಿಯೋದಲ್ಲಿ ಭಾರತೀಯ ಕಾವ್ಯ ಮೀಮಾಂಸೆಯ ಪ್ರಮುಖ ಪರಿಕಲ್ಪನೆಗಳನ್ನು ಸರಳವಾಗಿ, ಸ್ಪಷ್ಟವಾಗಿ ಹಾಗೂ ಪರೀಕ್ಷಾ ದೃಷ್ಟಿಕೋನದಿಂದ ಅಧ್ಯಯನ ಮಾಡೋಣ.
📌 ಈ ತರಗತಿಯಲ್ಲಿ ಕಲಿಯುವ ಪ್ರಮುಖ ವಿಷಯಗಳು:
✅ ಕವಿ ಎಂದರೇನು? ಕವಿಯ ಸ್ವರೂಪ ಮತ್ತು ಲಕ್ಷಣಗಳು
✅ ಸಹೃದಯನ ಅರ್ಥ, ಸ್ವರೂಪ ಮತ್ತು ಮಹತ್ವ
✅ ಕಾವ್ಯದ ಅರ್ಥ ಮತ್ತು ಪರಿಕಲ್ಪನೆ
✅ ಕಾವ್ಯದ ಆಕರ ಪರಿಕರಗಳು, ಪ್ರತಿಭೆ, ವತ್ಪತ್ತಿ,ಅಭ್ಯಾಸ
✅ ಭಾರತೀಯ ಕಾವ್ಯ ಮೀಮಾಂಸೆಯ ಮೂಲಭೂತ ವಿಚಾರಗಳು
✅ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪ್ರಮುಖ ಅಂಶಗಳು
✅ NET, KSET, GPSTR, HSTR ಮತ್ತು KREIS ಪರೀಕ್ಷೆಗಳಿಗೆ ಉಪಯುಕ್ತವಾದ ವಿಷಯಗಳು
🎯 ಯಾವ ಪರೀಕ್ಷೆಗಳಿಗೆ ಉಪಯುಕ್ತ?
🔹 UGC NET Kannada
🔹 KSET Kannada
🔹 GPSTR ಶಿಕ್ಷಕರ ನೇಮಕಾತಿ
🔹 HSTR ಶಿಕ್ಷಕರ ನೇಮಕಾತಿ
🔹 KREIS ನೇಮಕಾತಿ ಪರೀಕ್ಷೆ
🔹 ಕನ್ನಡ ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳು
🔹 ಕನ್ನಡ ವಿಷಯದ ಇತರ ಸ್ಪರ್ಧಾತ್ಮಕ ಪರೀಕ್ಷೆಗಳು
📖BA optional kannada ವಿದ್ಯಾರ್ಥಿಗಳಿಗೆ
📢 ವಿದ್ಯಾರ್ಥಿಗಳೇ, ನಿಮ್ಮ ಸಹಕಾರವೇ ನಮ್ಮ ಪ್ರೇರಣೆ!
👍 ವಿಡಿಯೋ ಇಷ್ಟವಾದರೆ LIKE ಮಾಡಿ.
🔔 ಕನ್ನಡ ಸಾಹಿತ್ಯದ ಉಪಯುಕ್ತ ತರಗತಿಗಳಿಗಾಗಿ CHANNEL SUBSCRIBE ಮಾಡಿ.
📲 ನಿಮ್ಮ ಸ್ನೇಹಿತರು ಮತ್ತು ಪರೀಕ್ಷಾರ್ಥಿಗಳೊಂದಿಗೆ SHARE ಮಾಡಿ.
💬 ನಿಮ್ಮ ಅಭಿಪ್ರಾಯಗಳನ್ನು COMMENT ಮೂಲಕ ತಿಳಿಸಿ.
ನಿಮ್ಮ ಪರೀಕ್ಷಾ ತಯಾರಿಗೆ ಈ ತರಗತಿ ಸಹಾಯಕವಾಗಲಿ ಎಂಬುದು ನಮ್ಮ ಆಶಯ.
ಬೋಧಕರು: ಪ್ರೊ. ಬಾಪುಗೌಡ ಎಸ್. ಬಿ.
ಕನ್ನಡ ಸಹಾಯಕ ಪ್ರಾಧ್ಯಾಪಕರು
#ಭಾರತೀಯಕಾವ್ಯಮೀಮಾಂಸೆ #KannadaLiterature #UGCNET #KSET #GPSTR #HSTR #KREIS #KannadaCompetitiveExams #ಕನ್ನಡಸಾಹಿತ್ಯ #ಕಾವ್ಯಮೀಮಾಂಸೆ #ಕಾವ್ಯಲಕ್ಷಣಗಳು #ಕಾವ್ಯಪ್ರಯೋಜನಗಳು #ಕವಿ #ಸಹೃದಯ #ಕಾವ್ಯ #ಆಕರಪರಿಕರಗಳು #ಕನ್ನಡಸಾಹಿತ್ಯ #ಕನ್ನಡವ್ಯಾಕರಣ #ಕನ್ನಡಭಾಷೆ #ಕನ್ನಡಸ್ಪರ್ಧಾತ್ಮಕಪರೀಕ್ಷೆ #ಕನ್ನಡಪಾಠಗಳು #ಕನ್ನಡಬೋಧನೆ #ಕನ್ನಡಶಿಕ್ಷಣ #Kannada #KannadaLiterature #KannadaEducation #KannadaClasses #KannadaNotes #KannadaLectures #IndianPoetics #IndianLiterature #Poetics #LiteraryCriticism #NETExam #UGCNET #KSET #KSETKannada #NETKannada #GPSTR #GPSTRKannada #HSTR #HSTRKannada #KREIS #KEA #PDO #FDA #SDA #TET #CET #KarnatakaExams #TeachingExams #AssistantProfessor #KannadaProfessor #KannadaSubject #ExamPreparation #StudyMaterials #KannadaStudyMaterials #KannadaOnlineClass #KannadaExamPreparation #KannadaMCQ #KannadaQuestionPaper #KannadaQuiz #KannadaGK #ಕನ್ನಡನೇಮಕಾತಿ #ಶಿಕ್ಷಕರನೇಮಕಾತಿ #ಉಪನ್ಯಾಸಕರನೇಮಕಾತಿ #ಸ್ಪರ್ಧಾತ್ಮಕಪರೀಕ್ಷೆ #ನೇಮಕಾತಿಪರೀಕ್ಷೆ #ಪರೀಕ್ಷಾತಯಾರಿ #ಕನ್ನಡನೋಟ್ಸ್ #ಕನ್ನಡಪ್ರಶ್ನೋತ್ತರ #ಕನ್ನಡಸಾಮಾನ್ಯಜ್ಞಾನ #ಕನ್ನಡಅಧ್ಯಯನ #ಬಾಪುಗೌಡ #Bapugouda #BapugoudaSB #BasavaLoka