Перейти к содержимому

Ballari Road Band | ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್‌ ಕಾಮಗಾರಿ, ಏರ್‌ಪೋರ್ಟ್‌ ರಸ್ತೆ ಬಂದ್‌, ಪರ್ಯಾಯ ಮಾರ್ಗ?

Vijay Karnataka | ವಿಜಯ ಕರ್ನಾಟಕ

0:00 / 0:00

Ballari Road Band | ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್‌ ಕಾಮಗಾರಿ, ಏರ್‌ಪೋರ್ಟ್‌ ರಸ್ತೆ ಬಂದ್‌, ಪರ್ಯಾಯ ಮಾರ್ಗ?

2 457 просмотров · 3 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
2 457 просмотров · 3 ч назад
Ballari Road Band | ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್‌ ಕಾಮಗಾರಿ, ಏರ್‌ಪೋರ್ಟ್‌ ರಸ್ತೆ ಬಂದ್‌, ಪರ್ಯಾಯ ಮಾರ್ಗ? | Bengaluru Ballari Road Closed | 18-Month Traffic Diversion | Airport Road Alternative Routes | WalkThrough | Bengaluru | BDA | CM DK Shivakumar ಬೆಂಗಳೂರಿನ ಪ್ರಮುಖ ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್‌ ಫ್ಲೈಓವರ್‌ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಯುಎಎಸ್‌ ಸ್ಟಾಫ್‌ ಕ್ವಾರ್ಟರ್ಸ್‌ನಿಂದ ಮೇಖ್ರಿ ಸರ್ಕಲ್‌ವರೆಗೆ 1.6 ಕಿ.ಮೀ ಉದ್ದದ ಫ್ಲೈಓವರ್‌ ನಿರ್ಮಾಣವಾಗಲಿದೆ. ಕಾಮಗಾರಿಗಾಗಿ ಸುಮಾರು 18 ತಿಂಗಳು ರಸ್ತೆ ಸಂಚಾರದಲ್ಲಿ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಹೆಬ್ಬಾಳದಿಂದ ನಗರದತ್ತ ತೆರಳುವ ವಾಹನ ಸವಾರರಿಗೆ ಗೊರಗುಂಟೆ ಜಂಕ್ಷನ್‌ ಮತ್ತು ನಾಗವಾರದ ಮೂಲಕ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಈ ವರದಿಯಲ್ಲಿ ತಿಳಿಯಿರಿ: ಬಳ್ಳಾರಿ ರಸ್ತೆ ಬಂದ್‌ ಮಾಡಲು ಕಾರಣವೇನು? ಬಿಡಿಎ ಕೈಗೆತ್ತಿಕೊಂಡಿರುವ 1.6 ಕಿ.ಮೀ ಎಲಿವೇಟೆಡ್‌ ಫ್ಲೈಓವರ್‌ ಕಾಮಗಾರಿ ಕಾಮಗಾರಿ ಪೂರ್ಣಗೊಳ್ಳಲು ಬೇಕಾಗುವ 18 ತಿಂಗಳ ಅವಧಿ ಬಸ್‌ ಮತ್ತು ಭಾರೀ ವಾಹನಗಳ ಸಂಚಾರಕ್ಕೆ ವಿಧಿಸಿರುವ ನಿರ್ಬಂಧ ಗೊರಗುಂಟೆ ಜಂಕ್ಷನ್‌ ಮತ್ತು ನಾಗವಾರದ ಮೂಲಕ ಪರ್ಯಾಯ ಮಾರ್ಗಗಳ ಮಾಹಿತಿ Bengaluru's Ballari Road is set for major traffic restrictions as BDA begins construction of an elevated flyover between UAS Staff Quarters and Mekhri Circle. The 1.6-km project is expected to take 18 months to complete. Heavy vehicles and buses will face restrictions, while limited local traffic may be allowed on service roads. Commuters travelling from Hebbal towards the city can use alternative routes via Goraguntepalya Junction or Nagawara. 00:00 - ಕಾಮಗಾರಿ ಪರಿಚಯ 01:05 - ಮೇಖ್ರಿ ಸರ್ಕಲ್ ಟ್ರಾಫಿಕ್ 01:36 - 18 ತಿಂಗಳು ರಸ್ತೆ ಬಂದ್ 02:02 - ಪರ್ಯಾಯ ಮಾರ್ಗಗಳು 03:16 - ಏರ್‌ಪೋರ್ಟ್‌ನಿಂದ ಬರುವವರಿಗೆ ಮಾರ್ಗ 03:56 - ಸರ್ವಿಸ್ ರಸ್ತೆ ಸಂಚಾರ 05:27 - ಸಿಬಿಐ ಜಂಕ್ಷನ್, ಸಂಜಯನಗರ ಮಾರ್ಗ 07:23 - ಭಾರಿ ವಾಹನಗಳಿಗೆ ನಿರ್ಬಂಧ 08:30 - ಬಿಡಿಎ ಎಲಿವೇಟೆಡ್ ಕಾರಿಡಾರ್ ಯೋಜನೆ 10:10 - ಫ್ಲೈಓವರ್ ಆರಂಭದ ಸ್ಥಳ 11:54 - ಅಂತಿಮ ಮಾರ್ಗಸೂಚಿ ಬಳ್ಳಾರಿ ರಸ್ತೆಯ ಬಂದ್‌, ಫ್ಲೈಓವರ್‌ ಕಾಮಗಾರಿ ಆರಂಭ, ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿಗೆ ಬಿಡಿಎ ಪ್ಲಾನ್‌, ಪರ್ಯಾಯ ಮಾರ್ಗ ಯಾವುದು? | Ballari Road Flyover Work Begins | Bengaluru Airport Road Traffic Diversions Explained | #BengaluruTraffic #BallariRoad #TrafficDiversion #BDA #BengaluruNews #AirportRoad ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share