Перейти к содержимому

No Vegetables? Make This Ultimate Crispy Bhujia Paratha in 5 Min/ 5 ನಿಮಿಷದಲ್ಲಿ ಗರಿಗರಿಯಾದ ಭುಜಿಯಾ ಪರೋಟ

AJETHA'S RUCHI MANE

0:00 / 0:00

No Vegetables? Make This Ultimate Crispy Bhujia Paratha in 5 Min/ 5 ನಿಮಿಷದಲ್ಲಿ ಗರಿಗರಿಯಾದ ಭುಜಿಯಾ ಪರೋಟ

98 просмотров · 6 дней назад
AJETHA'S RUCHI MANE
3,41 тыс. подписчиков
98 просмотров · 6 дней назад
Welcome to Ajetha's Ruchi Mane! Looking for a quick, unique, and delicious breakfast or lunch box idea? Try this crispy Rajasthani style Bhujia Paratha ready in just 10 minutes using simple ingredients available at home. Perfect for bachelor cooking and busy mornings! ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಅಥವಾ ಬೆಳಗ್ಗಿನ ತಿಂಡಿ, ಮಕ್ಕಳ ಲಂಚ್ ಬಾಕ್ಸ್‌ಗೆ ಕೇವಲ 10 ನಿಮಿಷದಲ್ಲಿ ಮಾಡಬಹುದಾದ ಸೂಪರ್ ಕ್ರಿಸ್ಪಿ & ಟೇಸ್ಟಿ ಭುಜಿಯಾ ಪರಾಟ ರೆಸಿಪಿ! ಆಲೂ ಪರಾಟ, ಪನ್ನೀರ್ ಪರಾಟ ತಿಂದು ಬೇಜಾರಾಗಿದ್ದರೆ ಈ ಡಿಫರೆಂಟ್ ಪರಾಟವನ್ನು ಖಂಡಿತ ಟ್ರೈ ಮಾಡಿ. ಮೊಸರು, ಗ್ರೀನ್ ಚಟ್ನಿ ಅಥವಾ ಸಾಸ್ ಜೊತೆ ಸಖತ್ ಕಾಂಬಿನೇಷನ್! ⏱️ Ingredients / ಬೇಕಾಗುವ ಸಾಮಗ್ರಿಗಳು: ಹಿಟ್ಟಿಗೆ (For Dough): ಗೋಧಿ ಹಿಟ್ಟು (Wheat Flour) – 1.5 ಕಪ್ ಉಪ್ಪು (Salt) – ರುಚಿಗೆ ತಕ್ಕಷ್ಟು ನೀರು (Water) – ಹಿಟ್ಟು ಕಲಸಲು ಬೇಕಾಗುವಷ್ಟು ಫಿಲ್ಲಿಂಗ್‌ಗೆ (For Stuffing): ಆಲೂ ಭುಜಿಯಾ / ಖಾರಾ ಭುಜಿಯಾ (Aloo Bhujia / Sev) – 1 ಕಪ್ ಈರುಳ್ಳಿ (Finely Chopped Onion) – 1 ಕಪ್ ಹಸಿಮೆಣಸಿನಕಾಯಿ (Green Chillies) – 2 ಕೊತ್ತಂಬರಿ ಸೊಪ್ಪು (Fresh Coriander Leaves) ಖಾರದ ಪುಡಿ (Red Chilli Powder) – 1/2 ಚಮಚ ಜೀರಿಗೆ ಪುಡಿ (Cumin Powder) – 1/2 ಚಮಚ ಧನಿಯಾ ಪುಡಿ (Coriander Powder) – 1/2 ಚಮಚ ಆಮ್‌ಚೂರ್ ಪುಡಿ (Amchur / Dry Mango Powder) – 1/2 ಚಮಚ ಉಪ್ಪು (Salt) – ರುಚಿಗೆ ತಕ್ಕಷ್ಟು ಎಣ್ಣೆ / ತುಪ್ಪ / ಬೆಣ್ಣೆ (Oil / Ghee / Butter) – ರೋಸ್ಟ್ ಮಾಡಲು 🔔 ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ: ರೆಸಿಪಿ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ AJETHA'S RUCHI MANE ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ! ಬೆಲ್ ಐಕಾನ್ ಒತ್ತಿ ನೋಟಿಫಿಕೇಶನ್ ಪಡೆಯಿರಿ. #BhujiaParatha #CrispyParatha #QuickBreakfast #ParathaRecipeInKannada #LunchBoxRecipe #EasySnacks #AjetheasRuchiMane #StuffedParatha #SevParatha #easybreakfastrecipe #Bachelorsspecial #paratharecipe #KidsLunchboxRecipe #TiffinBoxIdeas #EasyBreakfastRecipes #NorthIndianFood #rajasthanispecial #ಆಲೂಭುಜಿಯಾಪರೋಟ #ಬೆಳಗಿನತಿಂಡಿ #ಪರೋಟರೆಸಿಪಿ#ಲಂಚ್‌ಬಾಕ್ಸ್ರೆಸಿಪಿ #ಆಲೂಪರೋಟ #ಸುಲಭಅಡುಗೆ #ತಿಂಡಿಗಳು #ರುಚಿಕರಅಡುಗೆ