Перейти к содержимому

👌🏻😋😋5 ನಿಮಿಷದಲ್ಲಿ ತಾಲಿಪಟ್ಟು ಮಾಡೋದು ಹೇಗೆ ಅಂತ ನೋಡಿ ಫಟಾಫಟ್ ಅಂತ ರೆಡಿಯಾಗುತ್ತೆ ತುಂಬಾ ರುಚಿಕರವಾಗಿರುತ್ತೆ

ನಿಮ್ಮ ಪ್ರೀತಿಯ ಹಳ್ಳಿ ಅಡುಗೆ ಮನೆ ಲಾಗ್ಸ್

0:00 / 0:00

👌🏻😋😋5 ನಿಮಿಷದಲ್ಲಿ ತಾಲಿಪಟ್ಟು ಮಾಡೋದು ಹೇಗೆ ಅಂತ ನೋಡಿ ಫಟಾಫಟ್ ಅಂತ ರೆಡಿಯಾಗುತ್ತೆ ತುಂಬಾ ರುಚಿಕರವಾಗಿರುತ್ತೆ

560 просмотров · 3 мес. назад
ನಿಮ್ಮ ಪ್ರೀತಿಯ ಹಳ್ಳಿ ಅಡುಗೆ ಮನೆ ಲಾಗ್ಸ್
1,26 тыс. подписчиков
560 просмотров · 3 мес. назад
ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು, ಮೈದಾ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಜೋಳದ ಹಿಟ್ಟು.ಸೇರಿಸಿ. ನಂತರ ಖಾರದ ಪುಡಿ, ಅಥವಾ ಹಸಿಮೆಣಸಿನ ಕಾಯಿ ಹಾಕಿ.ಅರಿಶಿನ, ಅಜ್ವಾನ್, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಬಿಸಿ ಎಣ್ಣೆ ಹಾಕಿ ಕೈಯಿಂದ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಮೃದುವಾದ ಹಿಟ್ಟನ್ನು ಕಲಸಿ.... ಈಗ ಒಲೆ ಹಚ್ಚಿ ಹಂಚು ಇಟ್ಟು ಕಾಯಲು ಬಿಟ್ಟು ಹಂಚು ಕಾದ ನಂತರ ಒಂದು ಬಟ್ಟಲಿನ ಸಹಾಯದಿಂದ ನಿಧಾನವಾಗಿ ಹಂಚಿನ ಮೇಲೆ ಹಿಟ್ಟು ಹಾಕಿ ಒಂದರಿಂದ ಐದು ನಿಮಿಷಗಳ ಕಾಲ ಬೇಯಿಸಿ ಎರಡು ಸೈಡು ಮೃದುವಾದ ತಾಳಿಪಟ್ಟು ರೆಡಿಯಾಗುತ್ತದೆ ಇದನ್ನು ಮೊಸರಿನೊಂದಿಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ