Перейти к содержимому

SIR ಸಮರ್ಥಿಸುವ N ಮಹೇಶ್‌ರವರು ಈ ಪ್ರಶ್ನೆಗಳಿಗೆ ಉತ್ತರಿಸುವರೆ? SIR | Voting Right

eedina

0:00 / 0:00

SIR ಸಮರ್ಥಿಸುವ N ಮಹೇಶ್‌ರವರು ಈ ಪ್ರಶ್ನೆಗಳಿಗೆ ಉತ್ತರಿಸುವರೆ? SIR | Voting Right

4 945 просмотров · 15 часов назад
eedina
459 тыс. подписчиков
4 945 просмотров · 15 часов назад
ಚುನಾವಣಾ ಆಯೋಗದ SIR ನಿಯಮದಿಂದ 2002ರ ಮತದಾರರ ಪಟ್ಟಿಯ ಕಡ್ಡಾಯ ಮತ್ತು ಫಾರ್ಮ್ 7ರ ದುರ್ಬಳಕೆಯಿಂದಾಗಿ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದಲ್ಲಿ ಲಕ್ಷಾಂತರ ಅರ್ಹ ಮತದಾರರು ತೊಂದರೆಗೆ ಸಿಲುಕಿದ್ದಾರೆ. ಬದುಕಿರುವವರನ್ನೇ ಮೃತರೆಂದು ಬಿಂಬಿಸಿ ಮತದಾನದ ಹಕ್ಕು ಕಸಿಯುವ ಈ ಗಂಭೀರ ಬಿಕ್ಕಟ್ಟು ಮತ್ತು ದೆಹಲಿಯಿಂದ ನಡೆಯುತ್ತಿರುವ 'ECINet' ಕಂಟ್ರೋಲ್ ಕುರಿತು ಬಿಜೆಪಿಯ N ಮಹೇಶ್ ರವರು ಮಾತನಾಡದೇ ಕುರುಡಾಗಿ ಎಸ್‌ಐಆರ್ ಸಮರ್ಥಿಸುವುದು ಸರಿಯೇ ಎಂದು ಜಾಗೃತ ಕರ್ನಾಟಕದ ಮುತ್ತುರಾಜುರವರು ಪ್ರಶ್ನಿಸಿದ್ದಾರೆ. ಅವರು ಮುಂದಿಟ್ಟಿರುವ 4 ನೇರ ಪ್ರಶ್ನೆಗಳೇನು ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ #VoterID #NMahesh #sirinkanrataka #ElectionCommissionOfIndia #SaveDemocracy #BJP #Congress #KarnatakaNews #VoterListScam #Form6 #Form7 #KannadaNews #Bengaluru #DemocracyUnderThreat #Ambedkar N Mahesh BJP, Karnataka politics, Voter ID scam Karnataka, ECI Net app controversy, Election Commission of India, Form 7 misuse, Special Intensive Revision, SIR controversy, West Bengal voter list, Karnataka voter list 2002, Kannada news, Kannada politics news, Voter deletion scam, Right to vote Ambedkar, Karnataka elections, N Mahesh speech, ಎನ್ ಮಹೇಶ್, ಮತದಾರರ ಪಟ್ಟಿ ವಿವಾದ, ಕರ್ನಾಟಕ ರಾಜಕೀಯ, ಚುನಾವಣಾ ಆಯೋಗ, ವೋಟರ್ ಐಡಿ ಸ್ಕ್ಯಾಮ್, ಕರ್ನಾಟಕ ನ್ಯೂಸ್, ಫಾರ್ಮ್ 7 ದುರ್ಬಳಕೆ, ಪ್ರಜಾಪ್ರಭುತ್ವ, ವೋಟರ್ ಲಿಸ್ಟ್ ಕನ್ನಡಿಗರು, ಸುಪ್ರೀಂ ಕೋರ್ಟ್ ಎಲೆಕ್ಷನ್ ಕಮಿಷನ್