Перейти к содержимому

Rashtrotthana VidyaKendra Cherkadi A World-Class Campus with Panchamukhi Education | Admissions Open

Udupiya Kandeera

0:00 / 0:00

Rashtrotthana VidyaKendra Cherkadi A World-Class Campus with Panchamukhi Education | Admissions Open

6 126 просмотров · 1 г. назад
Udupiya Kandeera
26,2 тыс. подписчиков
6 126 просмотров · 1 г. назад
ರಾಷ್ಟ್ರೋತ್ಥಾನದ ಪಂಚಮುಖಿ ಶಿಕ್ಷಣದ ಬಗ್ಗೆ ಕೇಳಿದ್ದೀರಾ? ಇದು ಪ್ರತಿಯೊಬ್ಬ ಪೋಷಕರ ಕನಸು. ಬ್ರಹ್ಮಾವರ ಸಮೀಪದ ಚೇರ್ಕಾಡಿಯ 19 ಎಕರೆ ಜಾಗದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಭವ್ಯ ಕಟ್ಟಡದ ಕಡೆಯ ಹಂತದ ನಿರ್ಮಾಣ ನಡೀತಾ ಇದೆ. ಪಂಚಮುಖಿ ಶಿಕ್ಷಣದೊಂದಿಗೆ ಸಂಸ್ಕಾರ ಬೋಧನೆಯೇ ಈ ಸಂಸ್ಥೆಯ ಮುಖ್ಯ ಉದ್ದೇಶ. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎನ್. ದಿನೇಶ್ ಹೆಗ್ಡೆಯವರೊಂದಿಗೆ ನಿರ್ಮಾಣವಾಗುತ್ತಿರೋ ಕಟ್ಟಡದಲ್ಲಿ ನಡೆಯುತ್ತಲೊಂದು ಮಾತು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮತ್ತು ಕಲಿಸುವ ಶಿಕ್ಷಕರು ನಿಜಕ್ಕೂ ಪುಣ್ಯವಂತರು. ಪಂಚಮುಖಿ ಶಿಕ್ಷಣದೊಂದಿಗೆ ಆಧುನಿಕ ಸೌಕರ್ಯಗಳುಳ್ಳ ಕ್ಯಾಂಪಸ್ ಅದ್ಭುತವಾಗಿದೆ.‌ಅಡ್ಮಿಷನ್ನಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಬಹುದು 9900124076 | ಉಡುಪಿಯ ಕಂಡೀರಾ Near Brahmavar, in Cherkadi, a magnificent 19-acre campus of Rashtrotthana Vidya Kendra is in its final stages of construction. The institution’s primary goal is to impart value-based Panchamukhi education along with cultural values. A conversation with Rashtrotthana Parishat’s General Secretary, N. Dinesh Hegde, sheds light on the inspiring vision behind this state-of-the-art facility. Students learning here and teachers educating them are truly fortunate. The campus, with modern amenities and Panchamukhi education, stands as a remarkable example of holistic education. For admissions, contact: 9900124076 #RashtrotthanaVidyaKendra #Cherkadi #Brahmavar #HolisticEducation #PanchamukhiEducation #ValueBasedLearning #ModernCampus #AdmissionsOpen #EducationWithValues #Udupi