6 ತಿಂಗಳಲ್ಲಿ 4.5 ಲಕ್ಷ ಸಾವು- ಈ ಭಾರಿ ಚಳಿಗಾಲವೇ ಇಲ್ಲ-ಅಗ್ನಿಕುಂಡವಾಗ್ತಿದೆ ಭೂಮಿ- Super El Niño Explained
Third Eye
0:00 / 0:00
6 ತಿಂಗಳಲ್ಲಿ 4.5 ಲಕ್ಷ ಸಾವು- ಈ ಭಾರಿ ಚಳಿಗಾಲವೇ ಇಲ್ಲ-ಅಗ್ನಿಕುಂಡವಾಗ್ತಿದೆ ಭೂಮಿ- Super El Niño Explained
108 488 просмотров · 1 день назад
Third Eye
1,58 млн подписчиков
108 488 просмотров · 1 день назад
#SuperElNino #ElNino #LaNina #ClimateChange #GlobalWarming #HeatWave #IndiaWeather #Monsoon #WeatherUpdate #ClimateCrisis #KannadaNews #thirdeyekannada
ಈ ಬಾರಿ ಕಾಣಿಸುತ್ತಿರುವ ಸೂಪರ್ ಎಲ್ ನಿನೋ ಎಂದರೇನು? ಅದು ಹೇಗೆ ಸೃಷ್ಟಿಯಾಗುತ್ತದೆ? ಸಾಮಾನ್ಯ El Niñoಗೂ, Super El Niñoಗೂ ಇರುವ ವ್ಯತ್ಯಾಸ ಏನು? ಪೆಸಿಫಿಕ್ ಸಮುದ್ರದ ನೀರು ಅಸಾಮಾನ್ಯವಾಗಿ ಬಿಸಿಯಾಗುವುದರಿಂದ ಜಗತ್ತಿನ ಹವಾಮಾನದಲ್ಲಿ ಏನು ಬದಲಾವಣೆ ಆಗಬಹುದು? ಅದರಲ್ಲೂ ಮುಖ್ಯವಾಗಿ ಭಾರತದ ಮೇಲೆ ಏನು ಪರಿಣಾಮ ಬೀಳಬಹುದು?
ಈ ವಿಡಿಯೋದಲ್ಲಿ ಬಹಳ ಸರಳವಾಗಿ ಮತ್ತು ಮ್ಯಾಪ್ ಸಹಾಯದಿಂದ ವಿವರಿಸಿದ್ದೇವೆ.
La Niña ನಂತರ ಬಿಸಿ ನೀರು ಹೇಗೆ ಸಂಗ್ರಹವಾಗುತ್ತದೆ, trade winds ಹೇಗೆ ದುರ್ಬಲಗಾಗುತ್ತವೆ, ಬಿಸಿ ನೀರು ಪೂರ್ವದತ್ತ ಹೇಗೆ ಹರಡುತ್ತದೆ, ಅದರಿಂದ Super El Niño ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಹಂತ ಹಂತವಾಗಿ ತಿಳಿಸಿದ್ದೇವೆ.
ಅದೇ ವೇಳೆ, ಭಾರತದಲ್ಲಿ ಅತಿಯಾದ ಉಷ್ಣಾಂಶ, ಹೀಟ್ ವೇವ್ ಅಪಾಯ, ಮಾನ್ಸೂನ್ ಮೇಲೆ ಪರಿಣಾಮ, ಮಳೆಯ ಮಾದರಿಯ ಬದಲಾವಣೆ, ಬರದ ಒತ್ತಡ, ಕೃಷಿ ಮತ್ತು ಜನಜೀವನದ ಮೇಲೆ ಪರಿಣಾಮ ಇವುಗಳನ್ನೂ ವಿವರಿಸಿದ್ದೇವೆ.
ಜಾಗತಿಕ ತಾಪಮಾನ ಏರಿಕೆ ಮತ್ತು El Niño ನಡುವೆ ಏನು ಸಂಬಂಧ?
ಸೂಪರ್ ಎಲ್ ನಿನೋದಿಂದ ಭಾರತ ಇನ್ನಷ್ಟು ಬಿಸಿಯಾಗುತ್ತದೆಯಾ?
ಮುಂದಿನ ತಿಂಗಳುಗಳಲ್ಲಿ ಜನರು ಯಾವ ರೀತಿಯ ಹವಾಮಾನ ಸವಾಲುಗಳನ್ನು ಎದುರಿಸಬಹುದು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ವಿಡಿಯೋದಲ್ಲಿದೆ.
ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ, ಮತ್ತು Third Eye Kannada ಚಾನೆಲ್ subscribe ಮಾಡಿ.
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.