ಪಾಪುವಿನ ನಾಮಕರಣಕ್ಕೆ ದೇವಸ್ಥಾನಕ್ಕೆ ಹೋದ್ವಿ❤️ | ಪಾಪುವಿಗೆ ಇಟ್ಟ ಹೆಸರೇನು ಗೊತ್ತಾ? | Family Vlog #revathivlogs
Revathi Talks and Vlogs
0:00 / 0:00
ಪಾಪುವಿನ ನಾಮಕರಣಕ್ಕೆ ದೇವಸ್ಥಾನಕ್ಕೆ ಹೋದ್ವಿ❤️ | ಪಾಪುವಿಗೆ ಇಟ್ಟ ಹೆಸರೇನು ಗೊತ್ತಾ? | Family Vlog #revathivlogs
34 просмотра · 7 дней назад
Revathi Talks and Vlogs
62 подписчика
34 просмотра · 7 дней назад
ಇವತ್ತಿನ ವ್ಲಾಗ್ನಲ್ಲಿ ನಮ್ಮ ಪಾಪುವಿನ ನಾಮಕರಣ ಕಾರ್ಯಕ್ರಮಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದೇವೆ. 🙏❤️
ಕುಟುಂಬದವರ ಜೊತೆ ದೇವಸ್ಥಾನದಲ್ಲಿ ನಡೆದ ನಾಮಕರಣದ ಸುಂದರ ಕ್ಷಣಗಳು, ಪೂಜೆ ಹಾಗೂ ಸಂಭ್ರಮವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. 🥰
ಪಾಪುವಿಗೆ ಯಾವ ಹೆಸರು ಇಟ್ಟಿದ್ದೇವೆ ಎಂದು video full ನೋಡಿ ತಿಳಿದುಕೊಳ್ಳಿ! 👶❤️
ವೀಡಿಯೋ ಇಷ್ಟವಾದರೆ Like 👍 | Share ↗️ | Subscribe ❤️ ಮಾಡಿ.
ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ. 🙏
#Namakarana #FamilyVlog #KannadaVlog #NamingCeremony #BabyVlog #TempleVlog #KannadaFamilyVlog #NamakaranaVlog