ಋಣಮುಕ್ತ ಗಣಪತಿ ಪೂಜೆ ಅಂದರೆ ಸಾಲಪರಿಹಾರಕ್ಕಾಗಿ ಪೂಜೆ ಮತ್ತು ಶ್ಲೋಕ... ವೀಣಾ ಜೋಶಿ
Veena Joshi
0:00 / 0:00
ಋಣಮುಕ್ತ ಗಣಪತಿ ಪೂಜೆ ಅಂದರೆ ಸಾಲಪರಿಹಾರಕ್ಕಾಗಿ ಪೂಜೆ ಮತ್ತು ಶ್ಲೋಕ... ವೀಣಾ ಜೋಶಿ
67 676 просмотров · 5 лет назад
Veena Joshi
360 тыс. подписчиков
67 676 просмотров · 5 лет назад
#ಗಣಪತಿಗೆ 33 ಗೆಜ್ಜೆ ವಸ್ತ್ರ ಮೂವತ್ಮೂರು ಗರಿಕೆ ಅಥವಾ ಗರಿಕೆ ಸಿಗದಿದ್ದರೆ
33 ಹೂವಿನಿಂದ 33 ದಿನ ಪೂಜೆ ಮಾಡಿ, ಪ್ರತದಿನ ಬೆಲ್ಲ ನೈವೇದ್ಯ ಮಾಡಿ ಮತ್ತು , ಗಣಪತಿ ಸ್ತೋತ್ರವನ್ನು ಪ್ರತಿದಿನವೂ 33 ಸಾರಿ ಹೇಳಬೇಕು...ಮೂವತ್ತುನಾಲ್ಕನೆಯ ಗಣೇಶ ದೇವಾಲಯಕ್ಕೆಹೋಗಿ ಅರ್ಚನೆ ಮಾಡಿಸಿ ಬೆಲ್ಲ ತಾಂಬೂಲ ದಾನ ಮಾಡಿದರೆ, ನಿಮ್ಮ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ..ಆರೋಗ್ಯಭಾಗ್ಯವಾಗುತ್ತದೆ.. ಸಾಲಧಭಾದೆ ನಿವಾರಣೆಯಾಗುತ್ತದೆ .. ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ ..
#ಹೇಳುವ_ಸ್ತೋತ್ರ
ಓಂ ಸ್ಮರಾಮಿ ದೇವದೇವೇಶಂ ವಕ್ರತುಂಡಂ.
ಮಹಾಬಲಮ್ |
ಷಡಕ್ಷರಂ ಕೃಪಾಸಿಂಧುಂ ನಮಾಮಿ
ಋಣಮುಕ್ತಯೇ ||