Перейти к содержимому

Mandya Hotel Style Massappu || ಮಂಡ್ಯ ಹೋಟೆಲ್ ಸ್ಟೈಲ್ ಮಸ್ಸಪ್ಪು

VISHISHTA RUCHI

0:00 / 0:00

Mandya Hotel Style Massappu || ಮಂಡ್ಯ ಹೋಟೆಲ್ ಸ್ಟೈಲ್ ಮಸ್ಸಪ್ಪು

9 054 просмотра · 1 месяц назад
VISHISHTA RUCHI
24,3 тыс. подписчиков
9 054 просмотра · 1 месяц назад
ನಮಸ್ಕಾರ ಸ್ನೇಹಿತರೇ, ಇವತ್ತಿನ ನಮ್ಮ ವಿಡಿಯೋದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ "ಬಿಡದಿ ತಟ್ಟೆ ಇಡ್ಲಿ" ಹೋಟೆಲ್ಗೆ ಬೇಟಿ ನೀಡಿ ಅಲ್ಲಿ ಅಪ್ಪಟ ಹಳ್ಳಿ ಶೈಲಿಯ, ಮಂಡ್ಯ ಕಡೆಯ ಪ್ರಸಿದ್ಧ "ಮಂಡ್ಯ ಹೋಟೆಲ್ ಸ್ಟೈಲ್ ಮಸ್ಸಪ್ಪು " ಮಾಡುವ ರಹಸ್ಯ ರೆಸಿಪಿಯನ್ನು ಹೇಗೆ ಮಾಡುತ್ತಾರೆ ಎಂದು ತೋರಿಸಿಕೊಟ್ಟಿದ್ದೇವೆ. ಮಂಡ್ಯದ ನಾಟಿ ಹೋಟೆಲ್‌ಗಳು ಹಾಗೂ ಮಿಲಿಟರಿ ಹೋಟೆಲ್‌ಗಳಲ್ಲಿ ಸಿಗುವ ಅದೇ ಪಕ್ಕಾ ಟೇಸ್ಟ್ ಅನ್ನು ಈ ವಿಡಿಯೋದಲ್ಲಿ ಹಂತ-ಹಂತವಾಗಿ ವಿವರಿಸಲಾಗಿದೆ. ಬಿಸಿ ಬಿಸಿ ರಾಗಿ ಮುದ್ದೆಗೆ, ಘಮಘಮಿಸುವ ಮಸ್ಸಪ್ಪು ಮತ್ತು ಸೊಪ್ಪಿನ ಪಲ್ಯದ ಕಾಂಬಿನೇಷನ್ ಇದ್ದರೆ ಎಷ್ಟು ಮುದ್ದೆ ತಿಂದ್ರೂ ಸಾಲದು! ಮುದ್ದೆ ಪ್ರಿಯರಿಗಂತೂ ಇದು ಸ್ವರ್ಗ! ಈ ರೆಸಿಪಿಯನ್ನು ಖಂಡಿತ ನಿಮ್ಮ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಶೇರ್ ಮಾಡಿ. ಹಾಗೂ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಲು ಮರೆಯಬೇಡಿ! ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI HOTEL ADDRESS : BIDADI THATTE IDLI HOTEL, Kempegowda Double Road, Rajarajeshwari Nagar, Bengaluru - 560098 LOCATION : https://maps.app.goo.gl/c4ZGRSigvQ8rZ... #MandyaStyleMassappu #Massappu #RagiMudde #KannadaCooking #karnatakafood #SoppinaSaaru