Перейти к содержимому

ಪ್ರಿನ್ಸ್ ರಹೀಂ ಆಗಾಖಾನ್ ಭಾರತ ಪ್ರವಾಸ ; ಪ್ರಧಾನಿ - ಪ್ರಿನ್ಸ್ ರಹೀಂ ಆಗಾಖಾನ್ ಭೇಟಿ

DD Chandana News

0:00 / 0:00

ಪ್ರಿನ್ಸ್ ರಹೀಂ ಆಗಾಖಾನ್ ಭಾರತ ಪ್ರವಾಸ ; ಪ್ರಧಾನಿ - ಪ್ರಿನ್ಸ್ ರಹೀಂ ಆಗಾಖಾನ್ ಭೇಟಿ

23 просмотра · 5 дней назад
DD Chandana News
109 тыс. подписчиков
23 просмотра · 5 дней назад
ಪ್ರಧಾನಿ ನರೇಂದ್ರ ಮೋದಿ ಅವರು ಆಗಾಖಾನ್ ಅಭಿವೃದ್ಧಿ ಜಾಲದ ಅಧ್ಯಕ್ಷ 5ನೇ ಪ್ರಿನ್ಸ್ ರಹೀಂ ಆಗಾಖಾನ್ ಅವರನ್ನು ದೆಹಲಿಯಲ್ಲಿಂದು ಭೇಟಿಯಾದರು. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಧಾನಿ, ಆರೋಗ್ಯ, ರಕ್ಷಣೆ, ಕೃಷಿ, ಗ್ರಾಮೀಣಾಭಿವೃದ್ಧಿ, ಯುವಜನರು ಮತ್ತು ಮಹಿಳಾ ಸಬಲೀಕರಣದಲ್ಲಿ, ಭಾರತದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಿಧನರಾದ 4ನೇ ಆಗಾಖಾನ್ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಿನ್ಸ್ ರಹೀಂ ಆಗಾಖಾನ್ ಅವರು, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿಯಾದರು. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಚಿವರು, ಆಗಾಖಾನ್ ಅವರ ಜೊತೆಗೆ, ಸಾಮಾಜಿಕ ಅಭಿವೃದ್ಧಿ ಮತ್ತು ಪರಂಪರೆಯ ಸಂರಕ್ಷಣೆ ಕುರಿತು ಹಾಗೂ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತಕ್ಕೆ ಸಿಗುವ ಹೆಚ್ಚಿನ ಅವಕಾಶಗಳ ಕುರಿತು ಮಾತುಕತೆ ನಡೆಸಲಾಯಿತು ಎಂದಿದ್ದಾರೆ. #LiveDDChandanaNews #DDChandanaNews #DDChandana #DDKannada