ಶ್ರೀಕೃಷ್ಣ ಜನ್ಮಾಷ್ಟಮಿ ಕಥೆ🥰 | ಕೃಷ್ಣನ ಜನನದ ಸಂಪೂರ್ಣ ಕಥೆ😍 | Janmashtami Story in Kannada | ದಿವ್ಯ ಕತಾಲೋಕ
divya kathalokha
0:00 / 0:00
ಶ್ರೀಕೃಷ್ಣ ಜನ್ಮಾಷ್ಟಮಿ ಕಥೆ🥰 | ಕೃಷ್ಣನ ಜನನದ ಸಂಪೂರ್ಣ ಕಥೆ😍 | Janmashtami Story in Kannada | ದಿವ್ಯ ಕತಾಲೋಕ
840 просмотров · 2 недели назад
divya kathalokha
73 подписчика
840 просмотров · 2 недели назад
ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಶ್ರೀಕೃಷ್ಣನ ಜನನದ ಸಂಪೂರ್ಣ ಕಥೆಯನ್ನು ಕನ್ನಡದಲ್ಲಿ ಕೇಳಿ. 🙏💙
ಕಂಸನಿಗೆ ಬಂದ ಆಕಾಶವಾಣಿ, ದೇವಕಿ ಮತ್ತು ವಸುದೇವರ ಜೀವನ, ಕಂಸನ ಕ್ರೌರ್ಯ, ಶ್ರೀಕೃಷ್ಣನ ದಿವ್ಯ ಜನನ, ವಸುದೇವರು ಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ದದ್ದು, ಯಮುನಾ ನದಿ, ಶೇಷನಾಗನ ರಕ್ಷಣೆ ಮತ್ತು ಯಶೋದೆಯ ಮಡಿಲಿಗೆ ಕೃಷ್ಣನು ಸೇರಿದ ಅದ್ಭುತ ಕಥೆಯನ್ನು ಈ ವಿಡಿಯೋದಲ್ಲಿ ತಿಳಿಯೋಣ.
ಶ್ರೀಕೃಷ್ಣನ ದಿವ್ಯ ಲೀಲೆಗಳು ಮತ್ತು ಜನ್ಮಾಷ್ಟಮಿಯ ಮಹತ್ವವನ್ನು ತಿಳಿಯಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. 🌸🙏
ಜೈ ಶ್ರೀಕೃಷ್ಣ 💙🙏
ನಮ್ಮ ದಿವ್ಯ ಕತಾಲೋಕ ಚಾನೆಲ್‌ನಲ್ಲಿ ಇನ್ನಷ್ಟು ಪೌರಾಣಿಕ ಕಥೆಗಳು, ದೇವರ ಕಥೆಗಳು ಮತ್ತು ಹಬ್ಬಗಳ ಮಹತ್ವದ ವಿಡಿಯೋಗಳನ್ನು ನೋಡಲು Subscribe ಮಾಡಿ. 🔔
#Krishna #SriKrishna #KrishnaStory #KrishnaStories #KrishnaKatha #KrishnaJanmashtami #Janmashtami #KrishnaJayanti #LordKrishna #BalKrishna #KrishnaLeela #KrishnaBhakti #KrishnaDevotional #KrishnaBhajan #KrishnaBirth #KrishnaJanma #RadhaKrishna #GopalKrishna #NandLal #Govinda #Madhava #Mukunda #Vasudeva #YashodaKrishna #HareKrishna #HareKrishnaHareKrishna #KrishnaBhakt #HinduMythology #HinduStories #DevotionalStories #KannadaStories #KannadaDevotional #KannadaMythology #DivyaKathaLoka