ಚಂಡಮುಂಡರಾಗಿ#ಕಿನ್ನಿಗೋಳಿಕೇಶವಶೆಟ್ಟಿಗಾರ್ ಮತ್ತು#ಧರ್ಮೇಂದ್ರ ಅಚಾರ್ಯ#ಇರಾಗೋಪಾಲಕೃಷ್ಣಭಾಗವತರು(ಕುಂಡೆಚ್ಚರು)ಭಾಗವತಿಕೆ
Madhusudana Alewooraya
0:00 / 0:00
ಚಂಡಮುಂಡರಾಗಿ#ಕಿನ್ನಿಗೋಳಿಕೇಶವಶೆಟ್ಟಿಗಾರ್ ಮತ್ತು#ಧರ್ಮೇಂದ್ರ ಅಚಾರ್ಯ#ಇರಾಗೋಪಾಲಕೃಷ್ಣಭಾಗವತರು(ಕುಂಡೆಚ್ಚರು)ಭಾಗವತಿಕೆ
13 564 просмотра · 3 года назад
Madhusudana Alewooraya
66,4 тыс. подписчиков
13 564 просмотра · 3 года назад
ಈ ಯಕ್ಷಗಾನ ಕಾರ್ಯಕ್ರಮವು ತಾರೀಕು 15.02.1991 ನೇ ಶುಕ್ರವಾರ ರಾತ್ರಿಯoದು ಹಳೇ ಮನೆ ಪೇಜಾವರದಲ್ಲಿ ದಿವoಗತ ಶ್ರೀ ಬಾಲಕೃಷ್ಣ ರಾವ್ ಪೇಜಾವರ ಅವರ ನೇತೃತ್ವದಲ್ಲಿ ಅವರ ಮನೆಯ ಮುoದಿನ ರoಗ ಮoಟಪದಲ್ಲಿ ನಡೆದಿತ್ತು. ಇದರ ವಿಡೀಯೋ ವನ್ನು ಅವರ ಕೊನೆಯ ಮಗ ದಿವoಗತ ಶ್ರೀ ನಾಗರಾಜ್ ರಾವ್ ಪೇಜಾವರ (Production officer, M.C.F ಮತ್ತು MRPL) ಅವರು ಮಾಡಿಸಿದ್ದರು.
1991 ರಲ್ಲಿ #ಶ್ರೀಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಒಂದನೇ ತಂಡದವರ ಯಕ್ಷಗಾನ ಬಯಲಾಟ-#ಶ್ರೀದೇವಿಮಹಾತ್ಮೆ-ಶ್ರೀದೇವಿ-ಮಚ್ಚಾರುಉಮೇಶಶೆಟ್ಟಿ
#ಪೇಜಾವರರವೀಂದ್ರ ರಾವ್ ಮತ್ತು ಮನೆಯವರ ಸೇವೆಯಾಟ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ಇರಾಗೋಪಾಲಕೃಷ್ಣ ಭಾಗವತರು(ಕುಂಡೆಚ್ಚರು)-ಚೆಂಡೆಮದ್ದಳೆಯಲ್ಲಿ-#ಅಡೂರುಸುಂದರರಾಯರು-#ಅಣ್ಣಿಗೌಡರು ಶಿಶಿಲ-ಚಕ್ರತಾಳ-#ಲಕ್ಷ್ಮೀನಾರಾಯಣಶೆಟ್ಟಿ ನೆಲ್ಯಾಡಿ-
#ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ದೇವೇಂದ್ರ-#ಗುಬ್ಯರಾಮಯ್ಯಶೆಟ್ಟಿ-ಚಂಡಾಸುರ-#ಕೇಶವಶೆಟ್ಟಿಗಾರ್ ಕಿನ್ನಿಗೋಳಿ-ಮುಂಡಾಸುರ-#ಧರ್ಮೇಂದ್ರ ಅಚಾರ್ಯ-ಶುಂಬಾಸುರ-ಸಿದ್ದಕಟ್ಟೆಸದಾಶಿವಶೆಟ್ಟಿಗಾರ್