Перейти к содержимому

“6 ದಿನ ಹಿಮದಡಿ… ಆರನೇ ದಿನ ಹಿಮ ತೆಗೆದಾಗ ಏನಿತ್ತು?” | Siachen”

Goodachari Diaries

0:00 / 0:00

“6 ದಿನ ಹಿಮದಡಿ… ಆರನೇ ದಿನ ಹಿಮ ತೆಗೆದಾಗ ಏನಿತ್ತು?” | Siachen”

45 просмотров · 1 день назад
Goodachari Diaries
46 подписчиков
45 просмотров · 1 день назад
2016… ಸಿಯಾಚಿನ್‌ನ ಹಿಮದ ನಡುವೆ ನಡೆದ ಒಂದು ಘಟನೆ. ಒಬ್ಬ ಸೈನಿಕ… ಹಿಮದಡಿ ಸಿಕ್ಕಿಕೊಂಡಿದ್ದರು. ಹೊರಗಡೆ rescue team ಹುಡುಕಾಟ ಮುಂದುವರಿಸುತ್ತಿತ್ತು… ದಿನಗಳು ಕಳೆಯುತ್ತಲೇ ಹೋಯ್ತು. ಒಂದು ದಿನ… ಎರಡು ದಿನ… ಮೂರು ದಿನ… ಹೀಗೆ ಆರನೇ ದಿನವೂ ಬಂತು. ಆದ್ರೆ ಒಂದು ಪ್ರಶ್ನೆ ಮಾತ್ರ ಎಲ್ಲರ ಮುಂದಿತ್ತು… ಹಿಮದ ಇಷ್ಟು ಆಳದಲ್ಲಿ ಸಿಕ್ಕಿಕೊಂಡಿದ್ದ ಒಬ್ಬ ಸೈನಿಕನಿಗೆ ಆರು ದಿನಗಳ ಕಾಲ ಏನಾಗ್ತಿತ್ತು? ಅವರು ಎಲ್ಲಿದ್ದರು? ಅವರನ್ನ ಹೇಗೆ ಹುಡುಕಿದ್ರು? ಆ ಹಿಮದ ಕೆಳಗೆ ನಿಜವಾಗಿ ಏನಾಯ್ತು? ಮತ್ತು… ಆರನೇ ದಿನ ಹಿಮ ತೆಗೆದಾಗ rescue teamಗೆ ಏನು ಸಿಕ್ಕಿತು? ಇದು ಸಿನಿಮಾ ಕಥೆ ಅಲ್ಲ. ಇದು 2016ರಲ್ಲಿ Siachenನಲ್ಲಿ ನಡೆದ ನಿಜವಾದ ಘಟನೆ — Lance Naik Hanamanthappa Koppad ಮತ್ತು ಆ avalancheನಲ್ಲಿ ಸಿಕ್ಕಿಕೊಂಡ ಭಾರತೀಯ ಸೈನಿಕರ ಕಥೆ. ಈ ವಿಡಿಯೋದಲ್ಲಿ ಆ ಆರು ದಿನಗಳ ಹುಡುಕಾಟದಿಂದ ಹಿಡಿದು, ನಂತರ ನಡೆದ ಘಟನೆಗಳವರೆಗೆ ಸಂಪೂರ್ಣ ಕಥೆಯನ್ನು documentary-styleನಲ್ಲಿ ನೋಡೋಣ. 🇮🇳 ದೇಶಕ್ಕಾಗಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಸೈನಿಕರಿಗೆ ಗೌರವಪೂರ್ವಕ ನಮನ. ಇಂಥ ನಿಜವಾದ ಮತ್ತು ಮರೆಯಾಗಿರುವ ಕಥೆಗಳು ನಿಮಗೆ ಇಷ್ಟ ಆಗ್ತಿದ್ರೆ… Goodachari Diaries ಅನ್ನು Subscribe ಮಾಡಿ. 🔔 Bell Button ಕೂಡ Click ಮಾಡಿ. JAI HIND 🇮🇳 #HanamanthappaKoppad #Siachen #IndianArmy #SiachenAvalanche #GoodachariDiaries #KannadaStory #TrueStory #IndianArmyStory #KannadaDocumentary