Перейти к содержимому

ಗುಣಮಟ್ಟದ Inter-Lock ಮಡ್ ಬ್ಲಾಕ್‌ | M: 9187543227 | ನಿಮ್ಮ ಊರಲ್ಲೇ ಉದ್ಯಮ ಆರಂಭಿಸುವ ಅವಕಾಶ #wideangle

WIDE ANGLE

0:00 / 0:00

ಗುಣಮಟ್ಟದ Inter-Lock ಮಡ್ ಬ್ಲಾಕ್‌ | M: 9187543227 | ನಿಮ್ಮ ಊರಲ್ಲೇ ಉದ್ಯಮ ಆರಂಭಿಸುವ ಅವಕಾಶ #wideangle

11 917 просмотров · 1 день назад
WIDE ANGLE
55,2 тыс. подписчиков
11 917 просмотров · 1 день назад
#hometour #mud_blocks #interlocking_mud_blocks #interlocking_mud_bricks #MudBlocks #EcoFriendlyConstruction #SustainableConstruction #NaturalBuilding #BuildingMaterials #FranchiseOpportunity #BusinessOpportunity #ConstructionBusiness #KarnatakaBusiness #WideAngle #mud_bricks #dhanush #dhanush_industries #aranthodu #sullia #mangalore_mud_blocks #low_cost_house #ecofriendly_house #environment_friendly_house #bricks #house_construction #construction #mud_bricks #soil_bricks #soil_blocks #wideangle #viral_video #viralvideo ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅರಂತೋಡಿನಲ್ಲಿರುವ ಧನುಶ್ ಇಂಡಸ್ಟ್ರೀಸ್ ನವರ ಮಂಗಳೂರು ಮಡ್ ಬ್ಲಾಕ್ ತಯಾರಿಕಾ ಘಟಕದ ಪರಿಚಯ ಇಂದಿನ ವಿಡಿಯೋದಲ್ಲಿದೆ. ಮಡಿಕೇರಿ-ಸುಳ್ಯ ಹೆದ್ದಾರಿಯ ಬದಿಯಲ್ಲಿರುವ ಈ ಘಟಕವು, ಯುವ ಉದ್ಯಮಿ ಹಾಗೂ ಇಂಜಿನಿಯರ್ ಧನುಷ್ ಕಜೆಗದ್ದೆ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ವಿಶೇಷವೆಂದರೆ ಇಲ್ಲಿ ತಯಾರಾಗುವ ಇಂಟರ್ಲಾಕ್ ಮಡ್ ಬ್ಲಾಕ್ ನಲ್ಲಿ ಲ್ಯಾಟರೈಟ್ ಕಲ್ಲಿನ ಅಂಶ ಹೇರಳವಾಗಿದ್ದು ನಿರ್ಮಾಣಕ್ಕೆ ಧೃಡತೆ ಮತ್ತು ನೈಸರ್ಗಿಕ ಆಕರ್ಷಕ ಬಣ್ಣವನ್ನು ನೀಡುತ್ತದೆ. ಪರಿಸರಸ್ನೇಹಿ ಮೊನ್ನೆ ನಿರ್ಮಾಣಕ್ಕೆ ಉತ್ತಮ ಗುಣಮಟ್ಟದ ಇಂಟರ್ಲಾಕಿಂಗ್ ಮಡ್ ಬ್ಲಾಕ್ ಬೇಕಾದಲ್ಲಿ ಇವರನ್ನು ಸಂಪರ್ಕಿಸಬಹುದು. ಇದೀಗ ಈ ಸಂಸ್ಥೆ ಉತ್ತಮ ಗುಣಮಟ್ಟದ ತನ್ನ ಮಡ್ ಬ್ಲಾಕ್ ಗಳನ್ನು ಕೈಗೆಟಕುವ ದರದಲ್ಲಿ ದೂರದ ಪ್ರದೇಶಗಳಲ್ಲೂ ದೊರೆಯುವಂತೆ ಮಾಡುವ ಉದ್ದೇಶದಿಂದ ಫ್ರಾಂಚೈಸಿ ಉದ್ಯಮ ಅವಕಾಶವನ್ನೂ ಆಹ್ವಾನಿಸುತ್ತಿದೆ. ಆಸಕ್ತ ಉದ್ಯಮಶೀಲರು ತಮ್ಮ ಊರಿನಲ್ಲಿಯೇ ಧನುಷ್ ಇಂಡಸ್ಟ್ರೀಸ್ ಅವರ ಫ್ರಾಂಚೈಸಿಯಾಗಿ ಇಂಟರ್ಲಾಕಿಂಗ್ ಮಡ್ ಬ್ಲಾಕ್ ತಯಾರಿಸುವ ಘಟಕವನ್ನು ಆರಂಭಿಸಬಹುದು. ವಿವರಗಳಿಗೆ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಸಂಪರ್ಕಕ್ಕೆ: ಧನುಶ್ ಕಜೆಗದ್ದೆ ಧನುಶ್ ಇಂಡಸ್ಟ್ರೀಸ್ ಅರಂತೋಡು, ಸುಳ್ಯ ತಾಲ್ಲೂಕು. ಮೊ: 91875 43227, 85488 66227. Wide Angle 9448954400 E-mail: wideangleytc@gmail.com ಧನುಷ್ ಇಂಡಸ್ಟ್ರೀಸ್ ನವರ ಇಂಟರ್ಲಾಕ್ ಮಡ್ ಬ್ಲಾಕ್ ಬಳಸಿ ಕಟ್ಟಿದ ಎಂ.ಜಿ. ಕಜೆಯವರ ಹೋಂ ಟೂರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:    • 'ಹಸೆ ಮನೆ' | ಧಾರಾಕಾರ ಮಳೆ ಸುರಿಯುವಲ್ಲೂ ಮಡ್ ಬ್...   Today's video introduces the Mangaluru Mud Block manufacturing unit owned by Dhanush Industries, located at Aranthodu in Sullia Taluk, Dakshina Kannada district. Situated along the Madikeri-Sullia highway, this unit is successfully managed by young Entrepreneur and Engineer Dhanush Kajegadde. A notable feature is that the interlocking mud blocks produced here contain a high proportion of laterite stone content, lending structural strength and a naturally attractive color to the construction. You can contact them if you require high-quality interlocking mud blocks for eco-friendly construction. The company is now inviting franchise opportunities with the aim of making its high-quality mud blocks available in distant regions at affordable prices. Interested entrepreneurs can set up an interlocking mud block manufacturing unit in their own locality as a franchisee of Dhanush Industries. Please watch the video till the end, for full details. Contact: Dhanush Kajegadde Dhanush Industries Aranthodu, Sullia Taluk. Mobile: 91875 43227, 85488 66227. To watch the Home Tour of the house of M.G Kaje, which is built using the interlock mud blocks of Dhanush industries, click the following link:    • 'ಹಸೆ ಮನೆ' | ಧಾರಾಕಾರ ಮಳೆ ಸುರಿಯುವಲ್ಲೂ ಮಡ್ ಬ್...   music: relaxingtime-piano-music- no5-177443 from pixabay