Перейти к содержимому

ಮಂಜು ಮಲೈ...! ರಹಸ್ಯ ಕ್ಷೇತ್ರ. Manju male hills, Forest, #lrvloginkannada,

LR Vlog in kannada

0:00 / 0:00

ಮಂಜು ಮಲೈ...! ರಹಸ್ಯ ಕ್ಷೇತ್ರ. Manju male hills, Forest, #lrvloginkannada,

406 просмотров · 1 месяц назад
LR Vlog in kannada
2 тыс. подписчиков
406 просмотров · 1 месяц назад
ಮಂಜು ಮಲೈ...! ರಹಸ್ಯ ಕ್ಷೇತ್ರ. Manju male hills, Forest, ವೈಜ್ಞಾನಿಕವಾಗಿ ಹಾಗು ಭೂಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತ್ತವಾಗಿದ್ದು ವಾಸಯೋಗ್ಯವಲ್ಲ. ವಿಪರೀತ ಕಾಡು ಪ್ರಾಣಿಗಳ ಹಾವಳಿಯಿರುವ ಈ ಪ್ರದೇಶದಲ್ಲಿ ಶತಮಾನದ ಹಿಂದೆ ಅನೇಕ ಸಂತರು, ಯೋಗಿಗಳು ತಪಸ್ಸು ಮಾಡಲು ಬೀಡು ಬಿಡುತ್ತಿದ್ದರೆನ್ನಲಾಗಿದೆ. ಮನುಷ್ಯರಿಲ್ಲದ ದಟ್ಟ ಕಾಡು ಅದಾಗಿದ್ದರಿಂದ ಅದು ತಪಸ್ಸಿಗೆ ಯೋಗ್ಯವಾದ ಸ್ಥಳವೆಂದು ದೇಶದ ಅನೇಕ ಯೋಗಿಗಳು ಅಲ್ಲಿ ತಪಸ್ಸಿಗೆಂದು ನೆಲೆಸಿರುತ್ತಾರೆ. ಆದರೆ ಅದೇ ಸ್ಥಳದಲ್ಲಿ ವಾಸವಾಗಿದ್ದ ಮಾಯಾ ವಿದ್ಯೆಗಳನ್ನು ತಂತ್ರವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ 'ಶ್ರವಣ' ಎಂಬ ರಾಕ್ಷಸ. ತಪಸ್ಸಿನಲ್ಲಿ ತೊಡಗಿಕೊಂಡಿದ್ದ ಸಾಧು ಸಂತರಿಗೆ ತನ್ನ ಮಾಯಾ ಶಕ್ತಿಗಳನ್ನು ಉಪಯೋಗಿಸಿ ತೊಂದರೆ ಮಾಡಿ ಅವರ ತಪಸ್ಸಿಗೆ ಭಂಗವುಂಟು ಮಾಡುತ್ತಿದ್ದುದೇ ಅವನ ಕಾಯಕ. ಮಹದೇಶ್ವರರು ಶ್ರವಣನಿಗೆ ಎದುರಾಗಿ ಆತನ ಮಾಯಾ ತಂತ್ರವಿದ್ಯೆಗಳನ್ನೆಲ್ಲ ನಾಶ ಮಾಡಿ, ಆತನ ವಶದಲ್ಲಿದ್ದ ಸಾಧು ಸನ್ಯಾಸಿಗಳನ್ನು ಸ್ವತಂತ್ರ್ಯಗೊಳಿಸಿದರು ಎನ್ನುವುದು ಜಾನಪದ ಕಾವ್ಯಗಳಿಂದ ತಿಳಿದುಬರುವ ವಿಷಯವಾಗಿದೆ. ಶ್ರವಣನ ಕಪಿಮುಷ್ಠಿಯಲ್ಲಿ ಬಂಧಿಯಾಗಿ ದಿನ ಕಳೆದಿದ್ದ ಅಸಂಖ್ಯಾತ ಮುನಿಗಳಿದ್ದ ಸ್ಥಳವೇ ಇಂದು 'ತಾವಸೆರೆ'ಯಾಗಿದೆ. ರಾಕ್ಷಸ ಶ್ರವಣ ಬದುಕಿದ್ದ ಜಾಗವನ್ನು 'ಶ್ರವಣ ಬೋಲಿ' ಎಂದು ಕರೆಯಲಾಗುತ್ತಿದೆ. LR vlog in kannada, lr vlog in kannada, Kannada vlogs, hills, mm hills, mm hills forest, mm hills history, mm hills trekking, travel vlog, Traking, hill station, temple visit, forest trek, ghat road, karnataka, kannada vlog, forest trekking, male mahadeshwara betta, male mahadeshwara, Forest, male mahadeshwara songs, forest travel, secret place, a secret place, secret, Manju male temple, hill trek, forest vlog, karnataka tourism, Manju male hills, Tamilnadu, Karnataka border #manjumale,#mmhills,#mahadeswarabetta,#manjumalehills,#forest,#foresttrakking,#traking,#hillstraking,#secret,#secrettemple,#Temple,#secretplace,#tigerstep s,#lrvloginkannada,#kannadavlog Thanks for watching 💛❤️ ---------------------------------------------------------------------------- Facebook ID : 👇   / 1z5hmh6pgm   Instagram ID : 👇 https://instagram.com/lr_vlog_in_kann... Facebook ID : 👇 https://www.facebook.com/profile.php?... YouTube channel ID : 👇    / @lrvlog7778