Перейти к содержимому

🚨 ಉದ್ಯೋಗ ನೇಮಕಾತಿ ಅರ್ಜಿದಾರರಿಗೆ ಮಹತ್ವದ ಮಾಹಿತಿ | KEA ಹೊಸ ಸ್ಪಷ್ಟನೆ | ಜಾತಿ & ಆದಾಯ ಪ್ರಮಾಣ ಪತ್ರ ಗೊಂದಲ.

Raghu education forum

0:00 / 0:00

🚨 ಉದ್ಯೋಗ ನೇಮಕಾತಿ ಅರ್ಜಿದಾರರಿಗೆ ಮಹತ್ವದ ಮಾಹಿತಿ | KEA ಹೊಸ ಸ್ಪಷ್ಟನೆ | ಜಾತಿ & ಆದಾಯ ಪ್ರಮಾಣ ಪತ್ರ ಗೊಂದಲ.

74 096 просмотров · 1 месяц назад
Raghu education forum
119 тыс. подписчиков
74 096 просмотров · 1 месяц назад
🚨 ಉದ್ಯೋಗ ನೇಮಕಾತಿ ಅರ್ಜಿದಾರರಿಗೆ ಮಹತ್ವದ ಮಾಹಿತಿ | KEA ಹೊಸ ಸ್ಪಷ್ಟನೆ | ಜಾತಿ & ಆದಾಯ ಪ್ರಮಾಣ ಪತ್ರ ಗೊಂದಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೊರಡಿಸಿರುವ ವಿವಿಧ ನೇಮಕಾತಿ ಅಧಿಸೂಚನೆಗಳಲ್ಲಿ ಉದ್ಯೋಗಕ್ಕಾಗಿ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ತಿಳಿಸಿರುವುದು ಅಭ್ಯರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಗ್ರೂಪ್-ಸಿ, ಗ್ರಾಮ ಆಡಳಿತ ಅಧಿಕಾರಿ (VAO), ಭೂಮಾಪಕರು, ವಸತಿ ಶಾಲೆಗಳ ಶಿಕ್ಷಕರ ಹುದ್ದೆಗಳು ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಿ. 📌 ಈ ವಿಡಿಯೋದಲ್ಲಿ: ✅ KEA ಹೊಸ ನಿಯಮ ಏನು? ✅ ಶಿಕ್ಷಣಕ್ಕಾಗಿ ಪಡೆದ ಜಾತಿ/ಆದಾಯ ಪ್ರಮಾಣ ಪತ್ರ ಮಾನ್ಯವೇ? ✅ ಉದ್ಯೋಗಕ್ಕಾಗಿ ಪಡೆದ ಪ್ರಮಾಣ ಪತ್ರ ಎಂದರೇನು? ✅ ಅರ್ಜಿ ಸಲ್ಲಿಸುವ ಮೊದಲು ಯಾವ ದಾಖಲೆ ಸಿದ್ಧವಾಗಿರಬೇಕು? ✅ ಅಭ್ಯರ್ಥಿಗಳು ಮಾಡಬೇಕಾದ ಮುನ್ನೆಚ್ಚರಿಕೆಗಳು. 📢 ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ವಿಡಿಯೋಗೆ Like 👍, Share 📤 ಮಾಡಿ ಮತ್ತು Raghu Education Forum YouTube ಚಾನೆಲ್ ಅನ್ನು Subscribe 🔔 ಮಾಡಿ. #RaghuEducationForum Learn • Grow • Achieve KEA, ಕೆಇಎ, KEA Recruitment, KEA Notification, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಉದ್ಯೋಗ ಜಾತಿ ಪ್ರಮಾಣ ಪತ್ರ, ಉದ್ಯೋಗ ಆದಾಯ ಪ್ರಮಾಣ ಪತ್ರ, KEA ಹೊಸ ನಿಯಮ, Group C Recruitment, ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ, VAO Recruitment, ಭೂಮಾಪಕರ ನೇಮಕಾತಿ, ವಸತಿ ಶಾಲೆ ಶಿಕ್ಷಕರ ನೇಮಕಾತಿ, ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ, Karnataka Jobs, Karnataka Recruitment 2026, ಸರ್ಕಾರಿ ಉದ್ಯೋಗ, ಮೀಸಲಾತಿ, ಅರ್ಜಿ ಸಲ್ಲಿಕೆ, ದಾಖಲೆಗಳು, Karnataka Exam Authority, KEA Latest Update, KEA News Kannada. KEA Kannada, KEA Recruitment 2026, KEA Latest News, Caste Certificate, Income Certificate, Job Certificate, Group C Jobs, VAO Recruitment, Surveyor Recruitment, Residential School Teacher Recruitment, Police Constable Recruitment, Karnataka Government Jobs, Karnataka Jobs Update, KEA Notification Kannada, Raghu Education Forum. #KEA #KEARecruitment #KEANews #ಜಾತಿಪ್ರಮಾಣಪತ್ರ #ಆದಾಯಪ್ರಮಾಣಪತ್ರ #ಉದ್ಯೋಗನೇಮಕಾತಿ #ಸರ್ಕಾರಿಉದ್ಯೋಗ #GroupC #VAO #TeacherRecruitment #PoliceRecruitment #KarnatakaJobs #KEAUpdate #RaghuEducationForum