Tips to Increase Positive Energy at Home | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Tips to Increase Positive Energy at Home | Vijay Karnataka
308 374 просмотра · 3 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
308 374 просмотра · 3 года назад
#vastutips #positiveenergy #vastuforhome #vastufornegativeenergy #numerology #vastutipsforhome #fengshui
ನಕಾರಾತ್ಮಕ ಶಕ್ತಿ ಎನ್ನುವುದು ಬಹಳ ಅಪಾಯಕಾರಿ. ಕೆಲವೊಮ್ಮೆ ನಾವು ಮಾಡುವ ತಪ್ಪುಗಳಿಂದಲೇ ಇದು ಹೆಚ್ಚುತ್ತದೆ. ಆದರೆ, ನಮಗದು ಗೊತ್ತೇ ಇರುವುದಿಲ್ಲ. ಉದಾಹರಣೆಗೆ ಮನೆಯಲ್ಲಿನ ಕೆಲವು ವಸ್ತುಗಳೇ ನಮಗೆ ದೋಷವನ್ನು ತಂದೊಡ್ಡುತ್ತವೆ. ಇನ್ನು ಕೆಲವು ಬಾರಿ ಮನೆಯಲ್ಲಿ ನಾವು ಅನುಸರಿಸುವ ಕ್ರಮಗಳೂ ಆಗಿರುತ್ತವೆ. ಹೀಗಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ಎಂಬುದನ್ನು ದೀಪಕ್ ಗುರೂಜಿ ಅವರಿಂದ ಅವರಿಂದ ತಿಳಿಯೋಣ.
Our Website : https://Vijaykarnataka.com
Facebook: / vijaykarnataka
Twitter: / vijaykarnataka