ತಲೆ ಕೂದಲಿಗೆ ಎಣ್ಣೆ ಹಚ್ಚಬೇಕೆ?
The Venkat Center for Aesthetic health
0:00 / 0:00
ತಲೆ ಕೂದಲಿಗೆ ಎಣ್ಣೆ ಹಚ್ಚಬೇಕೆ?
54 079 просмотров · 4 года назад
The Venkat Center for Aesthetic health
15,3 тыс. подписчиков
54 079 просмотров · 4 года назад
ಬಹಳ ರೋಗಿಗಳು ತಮ್ಮ ಕೂದಲು ತಜ್ಞ ವೈದ್ಯರೊಂದಿಗೆ ಸಮಾಲೋಚನೆಗಾಗಿ ವೆಂಕಟ್ ಕೇಂದ್ರಕ್ಕೆ ಬಂದಾಗ ಕೂದಲಿನ ಎಣ್ಣೆಗೆ ( Hair Oil) ಸಂಬಂಧಿಸಿದ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ.
1. ನಾನು ಯಾವ
ಎಣ್ಣೆ ಉಪಯೋಗಿಸಬೇಕು ?
2. ನನ್ನ ಕೂದಲಿಗೆ ಯಾವ ಎಣ್ಣೆ ಒಳ್ಳೆಯದು?
3. ಹೇರ್ ಆಯಿಲ್ನಿಂದ ಕೂದಲು ಉದುರುವುದನ್ನು ತಡೆಯಬಹುದೆ?
4. ಹೇರ್. ಆಯಿಲ್ ನಿಂದ ತಲೆ ಬೋಳು ಆಗುವುದನ್ನು ತಡಯಬಹುದೆ?
ಭಾರತದಲ್ಲಿ ತಲೆಗೆ
ತೈಲವನ್ನು ಬಳಸುವುದು ಒಂದು ಸಾಂಪ್ರದಾಯಕ ಪದ್ಧತಿಯಾಗಿದೆ.
ಜನ ಸಾಮಾನ್ಯರು ಎಣ್ಣೆಯು ಕೂದಲಿನ
ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಕೂದಲು ಉದುರುವುದನ್ನು
ತಡೆಯುತ್ತದೆ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಧೀರ್ಘಕಾಲದವರೆಗೆ ಕೂದಲನ್ನು ಕಾಪಾಡಿ ಕೊಳ್ಳುತ್ತದೆ ಎಂದು ನಂಬುತ್ತಾರೆ.
ತೈಲಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಏನೂ ಮಾಡಬಾರದು ಎಂಬುದರ ಕುರಿತು ತಿಳಿದು
ಕೊಳ್ಳುವುದು ಬಹಳ ಮುಖ್ಯ.
. ಕಾಂಡದ ಕಾಂತಿ,ಗಾತ್ರ, ಶಕ್ತಿ, ಹೆಚ್ಚಿಸುತ್ತವೆ . ಫಂಗಸ್ ಗಳನ್ನು ನಾಶ ಮಾಡುವ ಶಕ್ತಿ ಕೂಡ ಇದೆ.
ತೈಲಗಳು ಮೂಲತಃ
ಶಾಫ್ಟ್ ಅಥವಾ ಕಾಂಡಕ್ಕೆ ಅನ್ವಯಿಸಲ್ಪಡುತ್ತವೆ ಬುಡದ ತನಕ ಹೀರಿಕೊಳ್ಳುವುದಿಲ್ಲ ಆದ್ದರಿಂದ ಅವು ಕೂದಲಿನ ಬೇರುಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುವುದಿಲ್ಲ ಎಂಬುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಬೊಳಾಗುವುದನ್ನು
ಎಣ್ಣೆಯಿಂದ ತಪ್ಪಿಸಲು ಸಾಧ್ಯವಿಲ್ಲ
ಡಾಕ್ಟರ್ ವೆಂಕಟರಾಮ್ ಮೈಸೂರ್ ಜನರು ಕೂದಲು ಉದುರುವಿಕೆಗೆ ಪ್ರಪಂಚಾದ್ಯಂತ ಯಾವ ಯಾವ ಚಿಕೆತ್ಸೆಯನ್ನು ಬಳಸುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಕೂದಲು ಉದುರುವಿಕೆಗೆ ಜನರು ಬಳಸುವುದು
ಮೆಂತ್ಯಯಂತಹ ಕೆಲವು ಎಣ್ಣೆಯ ರಹಸ್ಯವನ್ನು ಅವರು
ವೈಜ್ಞಾನಿಕವಾಗಿ ವಿವರಿಸಿದ್ದಾರೆ