Jagadguru Viral Audio:ಶೃಂಗೇರಿಜಗದ್ಗುರುಗಳಿಗೆ ನಿಂದನೆ ಎಸಗಿದ್ರಾ ಶ್ರೀಗಳು?ಸ್ವಾಮೀಜಿವಿರುದ್ಧ ರೊಚ್ಚಿಗೆದ್ದಭಕ್ತರು
Asianet Suvarna News
0:00 / 0:00
Jagadguru Viral Audio:ಶೃಂಗೇರಿಜಗದ್ಗುರುಗಳಿಗೆ ನಿಂದನೆ ಎಸಗಿದ್ರಾ ಶ್ರೀಗಳು?ಸ್ವಾಮೀಜಿವಿರುದ್ಧ ರೊಚ್ಚಿಗೆದ್ದಭಕ್ತರು
33 711 просмотров · 19 часов назад
Asianet Suvarna News
5,65 млн подписчиков
33 711 просмотров · 19 часов назад
ಉಡುಪಿ ಜಿಲ್ಲೆಯ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಗಳ ವಿರುದ್ಧ ಭಕ್ತರು ಹಾಗೂ ಅನುಯಾಯಿಗಳ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಶೃಂಗೇರಿ ಜಗದ್ಗುರುಗಳ ಬಗ್ಗೆ ಅವಹೇಳನಕಾರಿ ಮಾತುಗಳಿವೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆದ ಹಿನ್ನೆಲೆಯಲ್ಲಿ ಈ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚಿನ ವರದಿಯ ಪ್ರಕಾರ, ಮಠದ ಬಳಿ ಭಕ್ತರು ಪ್ರತಿಭಟನೆ ನಡೆಸಿ ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#udupi #BalekudruMutt #VasudevaSadashivashrama #SringeriMutt #controversy #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews