Перейти к содержимому

🔱 ಮಹಾದೇವರು ಕೊಟ್ಟ ವರವೇ ಭಸ್ಮಾಸುರನಿಗೆ ಶಾಪವಾಯ್ತಾ? 🔥

Narrative Kannadiga

0:00 / 0:00

🔱 ಮಹಾದೇವರು ಕೊಟ್ಟ ವರವೇ ಭಸ್ಮಾಸುರನಿಗೆ ಶಾಪವಾಯ್ತಾ? 🔥

182 просмотра · 8 дней назад
Narrative Kannadiga
542 подписчика
182 просмотра · 8 дней назад
ಭಸ್ಮಾಸುರನಿಗೆ ಮಹಾದೇವರು ನೀಡಿದ ಭಯಾನಕ ವರವೇ ಕೊನೆಗೆ ಅವನ ಅಂತ್ಯಕ್ಕೆ ಹೇಗೆ ಕಾರಣವಾಯಿತು? 🔱 ಮಹಾದೇವರಿಂದ ವರ ಪಡೆದ ನಂತರ ಭಸ್ಮಾಸುರನಿಗೆ ಬಂದ ಅಹಂಕಾರ, ಮಹಾದೇವರನ್ನೇ ಹಿಂಬಾಲಿಸಿದ ಘಟನೆ, ಮೋಹಿನಿಯ ಆಗಮನ ಮತ್ತು ಭಸ್ಮಾಸುರನ ಅಂತ್ಯ — ಈ ಕಥೆಯ ಎರಡು ಪುರಾಣಿಕ ಆವೃತ್ತಿಗಳನ್ನು ಈ ವಿಡಿಯೋದಲ್ಲಿ ನೋಡೋಣ. ಗಣೇಶ ಪುರಾಣ ಮತ್ತು ಶ್ರೀಮದ್ಭಾಗವತ ಪುರಾಣದಲ್ಲಿ ಈ ಘಟನೆ ಹೇಗೆ ವಿಭಿನ್ನವಾಗಿ ವಿವರಿಸಲಾಗಿದೆ ಎಂಬುದನ್ನೂ ತಿಳಿಯೋಣ. #Bhasmasura #Mohini #LordShiva #LordVishnu #HinduMythology #IndianMythology #KannadaMythology #SanatanaDharma #Puranas #BhagavataPurana #GaneshaPurana #Mythology #Kannada