LIVE | HD Kumaraswamy Press Meet | ಎಚ್.ಡಿ.ಕುಮಾರಸ್ವಾಮಿ ಮಹತ್ವದ ಪತ್ರಿಕಾಗೋಷ್ಠಿ #hdk #pressmeet
The Federal Karnataka
0:00 / 0:00
LIVE | HD Kumaraswamy Press Meet | ಎಚ್.ಡಿ.ಕುಮಾರಸ್ವಾಮಿ ಮಹತ್ವದ ಪತ್ರಿಕಾಗೋಷ್ಠಿ #hdk #pressmeet
5 319 просмотров · Трансляция закончилась 9 ч назад
The Federal Karnataka
214 тыс. подписчиков
5 319 просмотров · Трансляция закончилась 9 ч назад
LIVE |ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ 'ಸ್ಟಿಂಗ್ ಆಪರೇಷನ್' ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರ ಸ್ಪೋಟಕ ಹೇಳಿಕೆಗಳು ಮತ್ತು ಪತ್ರಿಕಾಗೋಷ್ಠಿಯ ಸಂಪೂರ್ಣ ವಿವರ ಇಲ್ಲಿದೆ. ಕರ್ನಾಟಕ ರಾಜಕೀಯದ ಕ್ಷಣಕ್ಷಣದ ಮಾಹಿತಿಗಳು ಮತ್ತು ಲೈವ್ ಅಪ್ಡೇಟ್ಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ.
#hdkumaraswamy #dkshivakumar #StingOperation #KarnatakaPolitics #JDS #CongressVsJDS #BangaloreNews #LiveNews #thefederalkarnataka
ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್ನ ಮೂಲ ಉದ್ದೇಶ..
▶For more explainers, and interesting videos - https://karnataka.thefederal.com/cate...
▶For the latest news and analysis - https://karnataka.thefederal.com
▶Follow The Federal News here - https://thefederal.com
▶Facebook: / thefederalkarnataka
▶X: https://x.com/TheFederal_KA
▶Instagram: / thefederal_ka
▶LinkedIn:
▶Whats app channel: https://whatsapp.com/channel/0029VaO0...
Download The Federal App here -
▶Android - https://play.google.com/store/apps/de...
▶iPhone - https://apps.apple.com/in/app/the-fed...